Select Your Language

Notifications

webdunia
webdunia
webdunia
webdunia

ಸೀಮೆಎಣ್ಣೆ ಸುರಿದು ಗಂಡನಿಗೆ ಬೆಂಕಿ ಹಚ್ಚಿದ 2ನೇ ಪತ್ನಿ

ಸೀಮೆಎಣ್ಣೆ ಸುರಿದು ಗಂಡನಿಗೆ ಬೆಂಕಿ ಹಚ್ಚಿದ 2ನೇ ಪತ್ನಿ
ಲಕ್ನೋ , ಮಂಗಳವಾರ, 18 ಆಗಸ್ಟ್ 2020 (11:00 IST)
ಎರಡನೇ ಪತ್ನಿಯ ಕೋಪಕ್ಕೆ ಗಂಡನೊಬ್ಬನ ಪ್ರಾಣ ಪಕ್ಷಿ ಹಾರಿಹೋಗಿದೆ.


ಎರಡನೇ ಪತ್ನಿ ಜೊತೆಗೆ ಗಂಡ ಮೂಲಚಂದ ತ್ಯಾಗಿಯ ಜಗಳವಾಗಿದೆ.

ಸಿಟ್ಟಿನ ಭರದಲ್ಲಿದ್ದ 2ನೇ ಪತ್ನಿ ಸೀಮೆ ಎಣ್ಣೆ ಸುರಿದು ಗಂಡನಿಗೆ ಬೆಂಕಿ ಹಚ್ಚಿದ್ದಾಳೆ.

ಚಿಕಿತ್ಸೆ ಫಲಕಾರಿಯಾಗದೇ ಗಂಡ ಮೂಲಚಂದ ತ್ಯಾಗಿ ಸಾವನ್ನಪ್ಪಿದ್ದಾನೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನೀರಿಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸಿಗರೇಟಿನಿಂದ ಸುಟ್ಟ ಕಾಮುಕರು