Select Your Language

Notifications

webdunia
webdunia
webdunia
webdunia

ಪತ್ನಿಯ ಊರಿಗೆ ಹೋಗಿ ಹೆಣವಾದ ಪತಿ

ಪತ್ನಿಯ ಊರಿಗೆ ಹೋಗಿ ಹೆಣವಾದ ಪತಿ
ಬೀದರ್ , ಭಾನುವಾರ, 15 ಡಿಸೆಂಬರ್ 2019 (14:38 IST)
ಪತಿಯೊಬ್ಬ ಪತ್ನಿಯ ತವರಿಗೆ ಹೋಗಿ ಹೆಣವಾದ ದಾರುಣ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಕೊಹಿನೂರವಾಡಿಯ ಧೂಳಪ್ಪ ಕುನಾಳೆ ಸಾವನ್ನಪ್ಪಿರೋ ಪತಿಯಾಗಿದ್ದಾರೆ.

ಧೂಳಪ್ಪನ ಪತ್ನಿ ಮಹಾರಾಷ್ಟ್ರದಲ್ಲಿರೋ ತನ್ನ ತವರು ಮನೆಗೆ ಹೋಗಿದ್ದಳು. ಹೆಂಡತಿಯನ್ನು ಕರೆದುಕೊಂಡು ಬರೋಕೆ ಅಂತ ಧೂಳಪ್ಪ ಬೈಕ್ ಮೇಲೆ ಹೋಗಿದ್ದಾನೆ.

ಮಾರ್ಗ ನಡುವೆ ಸಂಭವಿಸಿದ ಅಪಘಾತದಲ್ಲಿ ಧೂಳಪ್ಪ ಸಾವನ್ನಪ್ಪಿದ್ದಾನೆ. ಉಮರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದ್ರೆ ತಂದೆಗೆ ಚಾಕು ಇರಿದು ಬಿಡೋದಾ