Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

22 ವರ್ಷ ಬಳಿಕ ಕಳ್ಳತನವಾಗಿದ್ದ 8 ಕೋಟಿ ಮಾಲು ಕುಟುಂಬಸ್ಥರಿಗೆ ವಾಪಸ್!

webdunia
ಶುಕ್ರವಾರ, 14 ಜನವರಿ 2022 (11:20 IST)
ಮುಂಬೈ: 22 ವರ್ಷಗಳ ನಂತರ ಕಳ್ಳತನವಾಗಿದ್ದ 8 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕೋರ್ಟ್ ನಿರ್ದೇಶನದಂತೆ ವಸ್ತ್ರವಿನ್ಯಾಸಕ ಸಂಸ್ಥೆ ಚರಘ್ ದಿನ್ ಮಾಲಿಕರಿಗೆ ಹಸ್ತಾಂತರವಾಗಿದೆ.

ಇದು ಅಪರೂಪದ ಘಟನೆಯಾಗಿದೆ. 1998 ರಲ್ಲಿ ಚರಘ್ ದಿನ್ ಮಾಲಿಕರಿಗೆ ಸೇರಿದ್ದ 13 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿತ್ತು. ಅದರ ಮೌಲ್ಯ ಈಗ 8 ಕೋಟಿ ರೂ.ಗೆ ತಲುಪಿದೆ.

ಈ ಕಳ್ಳತನ ಪ್ರಕರಣವನ್ನು ಬೇಧಿಸಿದ ಬಳಿಕ ಚಿನ್ನಾಭರಣಗಳು ಪೊಲೀಸರ ವಶದಲ್ಲೇ ಇತ್ತು. ಇದೀಗ ಕೋರ್ಟ್ ಅದನ್ನು ಮಾಲಿಕರಿಗೆ ಒಪ್ಪಿಸಲು ಆದೇಶಿಸಿತ್ತು. ಅದರಂತೆ ಪೊಲೀಸರೂ ತಕಾರರು ಇಲ್ಲ ಎಂದು ದೃಢೀಕರಿಸಿದ್ದರಿಂದ ಮಾಲಿಕರಿಗೆ ಚಿನ್ನಾಭರಣಗಳು ವಾಪಸ್ ಆಗಿವೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಪ್ರೇಮಿಯಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ