Select Your Language

Notifications

webdunia
webdunia
webdunia
webdunia

ಶವಾಗಾರದಲ್ಲಿ ಮಹಿಳೆಯ ದೇಹವನ್ನು ಕಚ್ಚಿ ತಿಂದ ಇಲಿಗಳು

ಶವಾಗಾರದಲ್ಲಿ ಮಹಿಳೆಯ ದೇಹವನ್ನು ಕಚ್ಚಿ ತಿಂದ ಇಲಿಗಳು
ಉತ್ತರ ಪ್ರದೇಶ , ಗುರುವಾರ, 7 ಡಿಸೆಂಬರ್ 2023 (16:00 IST)
ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮಹಿಳೆಯ ದೇಹವನ್ನು ಇಲಿಗಳು ಕಚ್ಚಿ ತಿಂದಿರುವ ಘಟನೆ ಉತ್ತರ ಪ್ರದೇಶದ ಲಲಿತ್ ಪುರದಲ್ಲಿ ನಡೆದಿದೆ. ಮಹಿಳೆ ಡಿಸೆಂಬರ್ 2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಆಕೆಯ ದೇಹವನ್ನು ಅದೇ ದಿನ ರಾತ್ರಿ ಪೊಲೀಸರು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.ವೈದ್ಯಕೀಯ ಅಧಿಕಾರಿಗಳು ಶವವನ್ನು ಸರಿಯಾಗಿ ಮುಚ್ಚದೆಯಿರೋದ್ರಿಂದ ಇಲಿಗಳು ತಿಂದಿವೆ ಅಂತಾ ಕುಟುಂಬದವರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರತನ್ ಟಾಟಾಗೂ ಡೀಪ್ ಫೇಕ್ ಸಂಕಷ್ಟ!