ಹರ್ಯಾಣ : ಕುಡಿದ ಅಮಲಿನಲ್ಲಿ ಎಂಟು ಜನ ಕಾಮುಕರು ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ ಕೊಂದ ಘಟನೆ ಹರ್ಯಾಣದ ನಾಹ್ ಜಿಲ್ಲೆಯ ಮೇವತ್ ಪಟ್ಟಣದಲ್ಲಿ ನಡೆದಿದೆ.
ಜು. 25 ರಂದು ಈ ಘಟನೆ ನಡೆದಿದೆ. ದೌರ್ಜನ್ಯ ನಡೆದ ಮಾರನೆ ದಿನ ಮಾಲೀಕ ಅಸ್ಲ ಎಂಬಾತ ಮೇಕೆಯ ಗುಪ್ತಭಾಗದಲ್ಲಿ ರಕ್ತಸ್ರಾವವಾಗಿರುವುದನ್ನು ಕಂಡು ಶಾಕ್ ಆಗಿದ್ದು, ಆ 8 ಜನರ ವಿರುದ್ಧ ನಗಿನಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ 8 ಮಂದಿ ಪೈಕಿ ಮೂವರ ಗುರುತು ಸಿಕ್ಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುತ್ತದೆ ಎಂದು ಪ್ರಭಾರ ಠಾಣಾಧಿಕಾರಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ