Select Your Language

Notifications

webdunia
webdunia
webdunia
webdunia

ಅತ್ಯಾಚಾರ ದೂರು ದಾಖಲಿಸಲು ಬಂದ ಮಹಿಳೆಯ ಬ್ಯಾಗ್ ನಲ್ಲಿದ್ದದನ್ನು ನೋಡಿ ದಂಗಾದ ಪೊಲೀಸರು!

ಅತ್ಯಾಚಾರ ದೂರು ದಾಖಲಿಸಲು ಬಂದ ಮಹಿಳೆಯ ಬ್ಯಾಗ್ ನಲ್ಲಿದ್ದದನ್ನು ನೋಡಿ ದಂಗಾದ ಪೊಲೀಸರು!
ಉತ್ತರಪ್ರದೇಶ , ಸೋಮವಾರ, 23 ಜುಲೈ 2018 (11:50 IST)
ಉತ್ತರ ಪ್ರದೇಶ : ಅತ್ಯಾಚಾರ ದೂರು ನೀಡಲು ಪೊಲೀಸ್‌ ಸ್ಟೇಷನ್‌ಗೆ ಬಂದ ಮಹಿಳೆಯೊಬ್ಬಳ ಬ್ಯಾಗನಲ್ಲಿದ್ದ ವಸ್ತುವನ್ನು ನೋಡಿ ಪೊಲೀಸರೇ ದಂಗಾದ ಘಟನೆ ಉತ್ತರ ಪ್ರದೇಶದ ಅನ್ರೋಹಾದಲ್ಲಿ ನಡೆದಿದೆ.


ಹೌದು. ಮಹಿಳೆಯೊಬ್ಬಳು ಅತ್ಯಾಚಾರ ದೂರು ನೀಡಲು ಐದು ತಿಂಗಳ ಭ್ರೂಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಪೊಲೀಸ್‌ ಸ್ಟೇಷನ್‌ಗೆ ಬಂದು, ಆರು ತಿಂಗಳ ಹಿಂದೆ ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ. ಗರ್ಭಧರಿಸಿದ ಅನಂತರ ಬಲವಂತವಾಗಿ ನನಗೆ ಸಂತಾನ ಹರಣ ಮಾತ್ರೆಗಳನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದಾಳೆ.


ಆದರೆ ಆರೋಪಿಯೊಂದಿಗೆ ಮಹಿಳೆ ಸಂಬಂಧ ಹೊಂದಿದ್ದಳು. ಮದುವೆ ತಪ್ಪಿಸಿಕೊಳ್ಳಲು ಆರೋಪಿಯು ಆಕೆಯ ಗರ್ಭಪಾತ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ