ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

Webdunia
ಸೋಮವಾರ, 1 ಜನವರಿ 2024 (20:03 IST)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ, 2023ರ ಕೊನೆಯ ದಿನದಂದು ಮನೆಯಲ್ಲಿಯೇ ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿ ವರ್ಷದ ಕೊನೆಯನ್ನು ವಿಶೇಷವಾಗಿಸಿದ್ದಾರೆ.. ಸ್ವತಃ ತಮ್ಮ ಕಿಚನ್ ಗಾರ್ಡನ್​​ನಿಂದ ತಾಜಾ ಹಣ್ಣುಗಳನ್ನು ಕಿತ್ತು ತಂದು ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿದ್ದಾರೆ.

ಇನ್ನು ಈ ರೆಸಿಪಿ ಹೇಗೆ ಮಾಡುವುದು ಎಂದು ಕೂಡ ವಿಡಿಯೋ ಮೂಲಕ ಹೇಳಿಕೊಟ್ಟಿದ್ದಾರೆ. ತಮ್ಮ ಕಿಚನ್​​ ಗಾರ್ಡನ್​ನಿಂದ ತಾಯಿ ಹಾಗೂ ಮಗ ಕಿತ್ತಳೆಗಳನ್ನು ಕಿತ್ತು ತರುತ್ತಾರೆ.. ಬಳಿಕ ಅವುಗಳನ್ನು ಕತ್ತರಿಸುತ್ತಾರೆ.. ಬಳಿಕ ರಾಹುಲ್​ ಗಾಂಧಿ ಜಾಮ್​​ ತಯಾರಿಸುತ್ತಾರೆ. ಈ ವಿಡಿಯೋವರನ್ನು ರಾಹುಲ್​ ಗಾಂಧಿ ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಶೇರ್​ ಮಾಡಿದ್ದಾರೆ.. ಇದನ್ನು ನೀವು ಬ್ರೆಡ್, ಚಪಾತಿ, ರೊಟ್ಟಿ ಅಥವಾ ನಿಮಗಿಷ್ಟವಾದಂತಹ ಪದಾರ್ಥದೊಂದಿಗೆ ಬೆರೆಸಿ ಸೇವಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments