Select Your Language

Notifications

webdunia
webdunia
webdunia
Wednesday, 9 April 2025
webdunia

ಪರಮೇಶ್ವರ್ ಸದಾನಂದ ಗೌಡ ಟಾಂಗ್

Parameshwar
bangalore , ಸೋಮವಾರ, 1 ಜನವರಿ 2024 (14:02 IST)
ಸಿದ್ದರಾಮಯ್ಯ ಮೊದಲಿಗಿಂತ ಹೆಚ್ಚು ಸುಳ್ಳು ಹೇಳುವ ಕೆಲಸ ಮಾಡ್ತಾ ಇದ್ದಾರೆ.ಅದನ್ನು ಸರಿ ಮಾಡಬೇಕು.ಕೋಟಾಗೆ ಸದಾನಂದ ಗೌಡ ಕಿವಿಮಾತು ಹೇಳಿದ್ದಾರೆ.ಇನ್ನೂ ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಜಿ ಪರಮೇಶ್ವರಗೆ ಈಗಾದರೂ ಬುದ್ದಿ ಬಂತು.ಈಗಲಾದರೂ ಜಗತ್ತಿನ ರಾಮ ಎಂದಿದ್ದಾರೆ.ಆ ರಾಮ ಪರಮೇಶ್ವರಗೆ ಒಳ್ಳೆಯದು ಮಾಡಲಿ ಎಂದು ಪರಮೇಶ್ವರ್ ಗೆ ಸದಾನಂದ ಗೌಡ ಟಾಂಗ್ ಕೊಟ್ಟಿದ್ದಾರೆ.
 
ಇನ್ನೂ ಪಾರ್ಟಿಯಲ್ಲಿ ಅಸಮಾಧಾನಗೊಂಡವರು ಸಹ ಸದಾನಂದ ಗೌಡರೆ ನೀವೆ ಸ್ಪರ್ಧೆ ಮಾಡಿ ಎಂದಿದ್ದಾರೆ.ಸ್ವತಃ ಸೋಮಣ್ಣ ಕೂಡ ಅದೇ ಮಾತು ಹೇಳಿದ್ದಾರೆ.ಸೋಮಣ್ಣ ಉತ್ತರಕ್ಕೆ ಆಕಾಂಕ್ಷಿ ಆಗೋದು ಮತ್ತೆ ಎಲ್ಲಿಂದ ಬಂತು ಎಂದು ಸದಾನಂದ ಗೌಡ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಚಾನೆಲ್ ನಲ್ಲಿ ಹೂಡಿಕೆ ಮಾಡಿದ್ದಕ್ಕೆ ಡಿಕೆಶಿಗೆ ಸಂಕಷ್ಟ