Select Your Language

Notifications

webdunia
webdunia
webdunia
webdunia

ಆರ್ ಬಿಐ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ರಾಜೀನಾಮೆ

ಆರ್ ಬಿಐ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ರಾಜೀನಾಮೆ
ನವದೆಹಲಿ , ಸೋಮವಾರ, 24 ಜೂನ್ 2019 (10:18 IST)
ನವದೆಹಲಿ : ಆರ್ ಬಿಐ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.




ಇವರು 2017, ಜ.23 ರಂದು ಆರ್ ಬಿಐ ನ  ಡೆಪ್ಯುಟಿ ಗೌರ್ನರ್ ಆಗಿ ನೇಮಕಗೊಳ‍್ಳುವುದರ ಮೂಲಕ ಆರ್ ಬಿಐ ನ ಅತಿ ಕಿರಿಯ ಡೆಪ್ಯುಟಿ ಗೌರ್ನರ್ ಎಂಬ ಹೆಗ್ಗಳಿಕೆ ಹೊಂದಿದ್ದರು. ಆದರೆ ಇದೀಗ ಅವರ ಅಧಿಕಾರವಧಿಗೆ ಇನ್ನೂ 6 ತಿಂಗಳು ಇರುವಾಗಲೆ ರಾಜೀನಾಮೆ ಸಲ್ಲಿಸಿದ್ದಾರೆ.


ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿರುವ ವಿರಳ್‌ ಆಚಾರ್ಯ ಮುಂದೆ ನ್ಯೂಯಾರ್ಕ್ ವಿವಿಯಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗ್ರಾಮವಾಸ್ತವ್ಯ ಪ್ರತಿಯಾಗಿ ಇಂದು ಬಿಜೆಪಿಯವರಿಂದ ಪಾದಯಾತ್ರೆ