Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯಕ್ಕೆ ದಿನಕ್ಕೆ ಪ್ರಧಾನಿ ಮೋದಿ ಏನು ಭಾಷಣ ಮಾಡಬೇಕು, ನೀವೇ ನಿರ್ಧರಿಸಲು ಇಲ್ಲಿದೆ ಅವಕಾಶ

Modi

Krishnaveni K

ನವದೆಹಲಿ , ಶುಕ್ರವಾರ, 1 ಆಗಸ್ಟ್ 2025 (14:09 IST)
ನವದೆಹಲಿ: ಇನ್ನೇನು ಸ್ವಾತಂತ್ರ್ಯೋತ್ಸವ ಬಂದಿದ್ದು, ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಭಾಷಣ  ಮಾಡಲಿದ್ದಾರೆ. ಈ ಭಾಷಣದಲ್ಲಿ ಅವರು ಏನು ಮಾತನಾಡಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ಹೇಗೆ ಇಲ್ಲಿದೆ ನೋಡಿ ವಿವರ.

ಪ್ರಧಾನಿ ಮೋದಿ ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಏನೆಲ್ಲಾ ಅಂಶಗಳು ಇರಬೇಕು ಎಂದು ಈಗ ಜನರೇ ನಿರ್ಧರಿಸಬಹುದು. ಇದಕ್ಕೆ ಸಾರ್ವನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಜನರಿಂದ ಸಲಹೆಗಳನ್ನು ಕೇಳಿದ್ದಾರೆ.

ನನ್ನ ಭಾಷಣದಲ್ಲಿ ಯಾವುದೆಲ್ಲಾ ವಿಚಾರಗಳಿರಬೇಕು ಎಂಬುದನ್ನು ಭಾರತೀಯರಾದ ನೀವು ಸಲಹೆ ನೀಡಿ. ನನ್ನ ಭಾಷಣದಲ್ಲಿ ಯಾವ ಐಡಿಯಾ, ವಿಷಯ ಇರಬೇಕು ಎಂಬುದನ್ನು ನೀವೇ ನಿರ್ಧರಿಸಿ. ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.

ಪ್ರಧಾನಿ ಭಾಷಣಕ್ಕೆ ನಿಮ್ಮ ಸಲಹೆಗಳನ್ನು https://www.mygov.in/group-issue/let-your-ideas-and-suggestions-be-part-pm-modis-independence-day-speech-2025/ ಅಥವಾ  https://www.narendramodi.in/your-ideas-can-be-a-part-of-prime-minister-narendra-modis-independence-day-speech-%E2%80%93-share-them-now--595857 ಎಂಬ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಐಡಿಯಾಗಳನ್ನು ನೀಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾಗೆ ತಕ್ಕ ತಿರುಗೇಟು ಕೊಟ್ಟ ಭಾರತ: ಯುದ್ಧ ವಿಮಾನ ಖರೀದಿ ಡೀಲ್ ಕ್ಯಾನ್ಸಲ್