Select Your Language

Notifications

webdunia
webdunia
webdunia
webdunia

ಟಿಪ್ಪು ಬಳಿಕ ಈಗ ಔರಂಗಜೇಬ್ ನ ವಿರುದ್ಧ ಜನರ ಆಕ್ರೋಶ

ಟಿಪ್ಪು ಬಳಿಕ ಈಗ ಔರಂಗಜೇಬ್ ನ ವಿರುದ್ಧ ಜನರ ಆಕ್ರೋಶ
ನವದೆಹಲಿ , ಸೋಮವಾರ, 2 ಡಿಸೆಂಬರ್ 2019 (09:11 IST)
ನವದೆಹಲಿ : ದಕ್ಷಿಣ ಭಾರತದ ಕರ್ನಾಟಕದಲ್ಲಿ ಟಿಪ್ಪು ವಿರುದ್ಧ ಬಿಜೆಪಿ ಸರ್ಕಾರ ಹೋರಾಟ ನಡೆಸುತ್ತಿದ್ದರೆ ಉತ್ತರ ಭಾರತದ ದೆಹಲಿಯಲ್ಲಿ ಈಗ ಔರಂಗಜೇಬನ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ.


ಹೌದು. ದೆಹಲಿಯಲ್ಲಿ  ಶಿರೋಮಣಿ ಅಕಾಲಿದಳ  ಮೊಘಲ್ ದೊರೆ  ಒಬ್ಬ ಹಂತಕ . ಆದ್ದರಿಂದ ಔರಂಗಜೇಬನ  ಕುರಿತಾದ ಪಠ್ಯವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

 

ಅಲ್ಲದೇ ದೆಹಲಿಯಲ್ಲಿರುವ ಔರಂಗಜೇಬ್ ರಸ್ತೆ ಎಂಬ ನಾಮಫಲಕಕ್ಕೆ  ಕಪ್ಪು ಬಣ್ಣ ಬಳಿಯುವುದರ ಮೂಲಕ ಶಿರೋಮಣಿ ಅಕಾಲಿದಳ  ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬದವರ ಜೊತೆ ಜಗಳವಾಡಿ ಮನೆಯಿಂದ ಓಡಿಹೋದ ಯುವತಿಗೆ ಕೊನೆಗೆ ಆಗಿದ್ದೇನು?