Select Your Language

Notifications

webdunia
webdunia
webdunia
webdunia

ಕುಟುಂಬದವರ ಜೊತೆ ಜಗಳವಾಡಿ ಮನೆಯಿಂದ ಓಡಿಹೋದ ಯುವತಿಗೆ ಕೊನೆಗೆ ಆಗಿದ್ದೇನು?

ಕುಟುಂಬದವರ ಜೊತೆ ಜಗಳವಾಡಿ ಮನೆಯಿಂದ ಓಡಿಹೋದ ಯುವತಿಗೆ ಕೊನೆಗೆ ಆಗಿದ್ದೇನು?
ಡೆಹ್ರಾಡೂನ್ , ಸೋಮವಾರ, 2 ಡಿಸೆಂಬರ್ 2019 (06:15 IST)
ಡೆಹ್ರಾಡೂನ್ : ಕುಟುಂಬದವರ ಜೊತೆ ಜಗಳವಾಡಿ ಮನೆಯಿಂದ ಓಡಿಹೋದ ಯುವತಿಯ ಮೇಲೆ ಟ್ರಕ್ ಚಾಲಕನೊಬ್ಬ  ಅತ್ಯಾಚಾರ ಎಸಗಿದ ಘಟನೆ ಉತ್ತರಖಂಡ್ ನ ತೆಹ್ರಿ ಜಿಲ್ಲೆಯಲ್ಲಿ ನಡೆದಿದೆ.


ಮನೆಯವರ ಜೊತೆ ಜಗಳವಾಡಿದ 28 ವರ್ಷದ ಯುವತಿ ಕೋಪದಿಂದ ಮನೆಬಿಟ್ಟು ಹೋಗುತ್ತಿದ್ದಾಗ ಡ್ರಾಪ್ ಕೊಡುವುದಾಗಿ ಹೇಳಿ ಆಕೆಯನ್ನು ಹತ್ತಿಸಿಕೊಂಡ ಟ್ರಕ್ ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿ ಅರ್ಧದಾರಿಯಲ್ಲಿ ಇಳಿಸಿ ಹೋಗಿದ್ದಾನೆ.


ಈ ಘಟನೆಯ ಬಗ್ಗೆ ಯುವತಿ ಕಂಡಿಸೌರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆಬಲೆಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೋಷಕರ ಜೊತೆ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ