Publish Date: Mon, 09 Oct 2017 (12:16 IST)
Updated Date: Mon, 09 Oct 2017 (12:21 IST)
ಜಮ್ಮು ಕಾಶ್ಮೀರ: ಯೋಧರನ್ನು ಎಲ್ಲಿಯೇ ಕಂಡರೂ ಎದ್ದು ನಿಂತು ಗೌರವ ಸಲ್ಲಿಸಿ ಎಂದು ಪ್ರಧಾನಿ ಮೋದಿ ಹಿಂದೊಮ್ಮೆ ಕರೆ ನೀಡಿದ್ದರು. ಅದರಂತೇ ಜಮ್ಮು ಕಾಶ್ಮೀರದಲ್ಲಿ ಪ್ರಯಾಣಿಕರು ನಡೆದುಕೊಂಡಿದ್ದಾರೆ.
ಜಮ್ಮು ವಿಮಾನ ನಿಲ್ದಾಣದಲ್ಲಿ ಸಿಆರ್ ಪಿಎಫ್ ಯೋಧರು ಆಗಮಿಸುತ್ತಿದ್ದಂತೆ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ದೇಶವನ್ನು ರಕ್ಷಿಸುತ್ತಿರುವ ಯೋಧರಿಗೆ ಸಾರ್ವಜನಿಕರು ಸಲಾಂ ಮಾಡುತ್ತಿರುವ ಈ ದೃಶ್ಯ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ