Select Your Language

Notifications

webdunia
webdunia
webdunia
webdunia

ಸರ್ ಮೇಡಮ್ ಅನ್ನುವ ಹಾಗಿಲ್ಲ, ಜೈ ಹಿಂದ್ ಎನ್ನಬೇಕು!

ಸರ್ ಮೇಡಮ್ ಅನ್ನುವ ಹಾಗಿಲ್ಲ, ಜೈ ಹಿಂದ್ ಎನ್ನಬೇಕು!
ನವದೆಹಲಿ , ಗುರುವಾರ, 14 ಸೆಪ್ಟಂಬರ್ 2017 (08:57 IST)
ನವದೆಹಲಿ: ಸರ್, ಮೇಡಂ ಎಂಬ ಶಬ್ದಗಳು ನಮಗೆ ರೂಡಿಯಾಗಿಬಿಟ್ಟಿದೆ. ಶಾಲೆಗಳಲ್ಲಿ ಶಿಕ್ಷಕ ಶಿಕ್ಷಕಿಯರಿಗೆ ವಿದ್ಯಾರ್ಥಿಗಳು ಇದೆರಡು ಶಬ್ಧಗಳನ್ನೇ ಬಳಸುತ್ತಾರೆ. ಆದರೆ ಇನ್ನು ಹಾಗೆ ಮಾಡುವಂತಿಲ್ಲ.

 
ಮಧ್ಯಪ್ರದೇಶದ ಶಾಲೆಗಳಲ್ಲಿ ಈ ಆದೇಶ ಬಂದಿದೆ. ಹಾಜರಿ ಹಾಕುವಾಗ ಶಿಕ್ಷಕರನ್ನು ಸರ್ ಅಥವಾ ಮೇಡಂ ಎಂದು ಕರೆಯುವ ಬದಲು ಜೈ ಹಿಂದ್ ಎನ್ನಬೇಕು. ಹೀಗಂತ ಅಲ್ಲಿನ ಶಿಕ್ಷಣ ಸಚಿವ ವಿಜಯ್ ಶಾ ಸದ್ಯದಲ್ಲೇ ಆದೇಶ ಹೊರತರುವುದಾಗಿ ಹೇಳಿಕೊಂಡಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗಿದೆ. ಈ ಮೂಲಕ ಎಳೆ ವಯಸ್ಸಲ್ಲೇ ಶಿಕ್ಷಕರಲ್ಲಿ ಜಾಗೃತಿ ಮೂಡಿಸುವುದು ಉದ್ದೇಶವಂತೆ. ಇದಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ಇದನ್ನೂ ಓದಿ.. ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಜಿಗ್ನೇಶ್ ಮೇವಾನಿ ವಿರುದ್ಧ ದೂರು ದಾಖಲು