Publish Date: Fri, 12 Feb 2021 (11:07 IST)
Updated Date: Fri, 12 Feb 2021 (11:09 IST)
ಮೀರತ್ : ಅಪ್ರಾಪ್ತ ಬಾಲಕನೊಬ್ಬನಿಗೆ ನೆರೆಮನೆಯಾತ ಕ್ರೂರವಾಗಿ ಥಳಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ನೆರೆಮನೆಯಾತ ಬಾಲಕನನ್ನು ಬಲವಂತವಾಗಿ ಕಾಡಿಗೆ ಕರೆದೊಯ್ದು ಬಳಿಕ ಕ್ರೂರವಾಗಿ ಥಳಿಸಿ ಸೊಡೊಮೈಸ್ ಮಾಡಿದ್ದಾನೆ. ಮನೆಗೆ ಬಂದ ಬಾಲಕ ಈ ಬಗ್ಗೆ ತನ್ನ ಮನೆಯವರಿಗೆ ಹೇಳಿದ್ದಾನೆ. ಮನೆಯವರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.