Select Your Language

Notifications

webdunia
webdunia
webdunia
webdunia

ಡಿವೋರ್ಸ್ ಕೇಳಿದ ಪತ್ನಿಗೆ ಇಂತಹ ಗತಿ ತಂದ ಪತಿ

ಡಿವೋರ್ಸ್ ಕೇಳಿದ ಪತ್ನಿಗೆ ಇಂತಹ ಗತಿ ತಂದ ಪತಿ
ಲೆಬನಾನ್ , ಶುಕ್ರವಾರ, 12 ಫೆಬ್ರವರಿ 2021 (11:05 IST)
ಲೆಬನಾನ್ : ಇಬ್ಬರ ನಡುವೆ ಹೊಂದಾಣಿಕೆಯಾಗದ ಕಾರಣ ಪತ್ನಿಯು ಡಿವೋರ್ಸ್ ಕೇಳಿದ್ದಕ್ಕೆ ಪತಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.

ಪತ್ನಿಯು ವೃತ್ತಿಯಲ್ಲಿ ಮಾಡೆಲ್. ಕೆಲವು ತಿಂಗಳ ಹಿಂದಷ್ಟೆ ಇವರಿಬ್ಬರೂ ಮದುವೆಯಾಗಿದ್ದರು. ಆದರೆ ಅವರ ನಡುವಿನ ಸಂಬಂಧ ಹೊಂದಾಣಿಕೆಯಾಗದ ಕಾರಣ ಪತ್ನಿಯು ಡಿವೋರ್ಸ್ ಕೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವನ್ನು ಮಾರಾಟ ಮಾಡುತ್ತಿದ್ದ ವೈದ್ಯ ಅರೆಸ್ಟ್