Select Your Language

Notifications

webdunia
webdunia
webdunia
webdunia

ಮೂತ್ರ ವಿಸರ್ಜನೆಗೆ ಹೋದ ಹುಡುಗಿಯನ್ನು ಎಳೆದೊಯ್ದು ಯುವಕ ಮಾಡಿದ್ದೇನು?

ಮೂತ್ರ ವಿಸರ್ಜನೆಗೆ ಹೋದ ಹುಡುಗಿಯನ್ನು ಎಳೆದೊಯ್ದು ಯುವಕ ಮಾಡಿದ್ದೇನು?
ಉತ್ತರ ಪ್ರದೇಶ , ಮಂಗಳವಾರ, 9 ಫೆಬ್ರವರಿ 2021 (08:55 IST)
ಉತ್ತರ ಪ್ರದೇಶ : 15 ವರ್ಷದ ಹುಡುಗಿಯ ಮೇಲೆ ಯುವಕನೊಬ್ಬ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

ಹುಡುಗಿ ಮೂತ್ರ ವಿಸರ್ಜನೆಗೆ ಹೋದಾಗ  ಹಳ್ಳಿಯ ಯುವಕನೊಬ್ಬ ಆಕೆಯನ್ನು ಹಿಡಿದು ಬಲವಂತವಾಗಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ. ಈ ಬಗ್ಗೆ ತಂದೆ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

65 ವರ್ಷದ ವ್ಯಕ್ತಿ ಹುಡುಗಿ ಮೇಲೆ ಮಾಡಿಬಿಟ್ಟ ಇಂತಹ ನೀಚ ಕೃತ್ಯ