Select Your Language

Notifications

webdunia
webdunia
webdunia
webdunia

ನರೇದ್ರ ಮೋದಿ ವೆಬ್‍ಸೈಟ್ ಲಾಂಚ್ ?

ನರೇದ್ರ ಮೋದಿ ವೆಬ್‍ಸೈಟ್ ಲಾಂಚ್ ?
ನವದೆಹಲಿ , ಭಾನುವಾರ, 27 ಮಾರ್ಚ್ 2022 (08:58 IST)
ನವದೆಹಲಿ : ‘ದಿ ಮೋದಿ ಸ್ಟೋರಿ ವೆಬ್ಸೈಟ್’ ಪ್ರಾರಂಭವಾಗಿದ್ದು, ಈ ಲಿಂಕ್ ಅನ್ನು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಇದರಲ್ಲಿ ಮೋದಿಜಿ  ಕುರಿತ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಈ ಸುದ್ದಿಯ ಮತ್ತೊಂದು ವಿಶೇಷವೆಂದರೆ ‘ಮೋದಿ ವೆಬ್ಸೈಟ್’ ಅನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಉದ್ಘಾಟಿಸಿದ್ದಾರೆ.

ಈ ವೆಬ್ಸೈಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಒಂದು ನೋಟ ಮತ್ತು ಅವರ ಜೀವನದ ಕಥೆಗಳನ್ನು ಪ್ರಸ್ತುತಪಡಿಸಲಾಗುತ್ತೆ. ಮೋದಿ ಜೀವನವನ್ನು ಹತ್ತಿರದಿಂದ ನೋಡಿದ ವ್ಯಕ್ತಿಗಳ ಪ್ರತ್ಯಕ್ಷ ಘಟನೆಗಳು ಮತ್ತು ನೆನಪುಗಳನ್ನು ಸಂಗ್ರಹಿಸಲಾಗಿದೆ.

ಅಲ್ಲದೇ ಮೋದಿ ಅವರೊಂದಿಗಿನ ಫೋಟೋಗಳು, ಪತ್ರಗಳು ಮತ್ತು ಅವರಿಗೆ ಸಂಬಂಧಿಸಿದ ವೈಯಕ್ತಿಕ ಸ್ಮರಣಿಕೆಗಳ ಜೊತೆಗೆ ಯಾವುದೇ ಅನುಭವ ಅಥವಾ ಬರಹಗಳ ಆಡಿಯೋ, ದೃಶ್ಯ ಕಥೆಗಳನ್ನು ನೀಡಲು ಇಷ್ಟಪಡುವವರಿಗೆ ಈ ವೆಬ್ ಅವಕಾಶಗಳನ್ನು ಕೊಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿನಾಡಲ್ಲಿ ಮೈಕ್ಗಳ ತೆರವಿಗೆ ನಗರಸಭೆ