Webdunia - Bharat's app for daily news and videos

Install App

ಮಗನ ಜೀವ ತೆಗೆದು ಉಪ್ಪು, ಖಾರ ಹಾಕಿ ಬೇಯಿಸಿದಳು ಪಾಪಿ ತಾಯಿ!

Webdunia
ಭಾನುವಾರ, 13 ಡಿಸೆಂಬರ್ 2020 (09:53 IST)
ಕೋಲ್ಕೊತ್ತಾ: ಕೆಟ್ಟ ಮಗನಿದ್ದರೂ ಕೆಟ್ಟ ತಾಯಿಯಿರಲಾರಳು ಎಂಬ ಮಾತನ್ನು ಈ ತಾಯಿ ಸುಳ್ಳು ಮಾಡಿದ್ದಾಳೆ. ತನ್ನ ಮಗನನ್ನೇ ಹತ್ಯೆ ಮಾಡಿ ಮಸಾಲೆ ಹಾಕಿ ಬೇಯಿಸಿದ ಕ್ರೂರ ಕೃತ್ಯ ಮಾಡಿದ್ದಾಳೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ.


ವಾಮಚಾರವನ್ನು ನಂಬಿ ಮಹಿಳೆ ಈ ಕೃತ್ಯವೆಸಗಿದ್ದಾಳೆ. 25 ವರ್ಷದ ಪುತ್ರನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದು ತಲೆಯ ಭಾಗವನ್ನು ರೋಸ್ಟ್ ಮಾಡಿದ್ದಾಳೆ. ದೇಹದ ಭಾಗವನ್ನು ತುಪ್ಪ ಸವರಿ ಬೇಯಿಸಿದ್ದಾಳೆ. ಇದೀಗ ಪೊಲೀಸರು ಈ ಪಾಪಿ ತಾಯಿಯನ್ನು ಬಂಧಿಸಿದ್ದು, ಆಕೆಯೂ ತಪ್ಪೊಪ್ಪಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ಸುಂಕ ವಿಧಿಸಿ 8 ಗಂಟೆಯಾಗಿದೆಯಷ್ಟೇ ನೋಡ್ತಿರಿ ಏನ್ಮಾಡ್ತೀನಿ: ಟ್ರಂಪ್ ಮತ್ತೆ ಬೆದರಿಕೆ

ಟ್ರಂಪ್ ಸುಂಕ ಹೆಚ್ಚಿಸಿದ್ದಕ್ಕೂ ನಮ್ಮನ್ನು ದೂರಬೇಡಿ ಮತ್ತೆ: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

ರೈತರ ಹಿತಾಸಕ್ತಿ ಕಾಪಾಡಲು ನಷ್ಟ ಎದುರಿಸಲೂ ಸಿದ್ಧ: ಟ್ರಂಪ್ ಗೆ ಎಚ್ಚರಿಕೆ ನೀಡಿದ ಮೋದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments