Select Your Language

Notifications

webdunia
webdunia
webdunia
webdunia

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ
ಛತ್ತೀಸ್ ಗಢ , ಮಂಗಳವಾರ, 19 ಫೆಬ್ರವರಿ 2019 (07:33 IST)
ಛತ್ತೀಸ್ ಗಢ : ಮಹಿಳೆಯೊಬ್ಬಳು ತಾನು ಸಂಬಂಧವಿಟ್ಟುಕೊಂಡ ವ್ಯಕ್ತಿಯ ಜೊತೆ ತನ್ನ ಮಗಳಿಗೂ ಮಲಗಲು ಹೇಳಿದ ಘಟನೆ  ಛತ್ತೀಸ್ಗಡದ ಮಹೇಂದ್ರಗಢದಲ್ಲಿ ನಡೆದಿದೆ.


 ಮಹಿಳೆ ಆಟೋ ಚಾಲಕನ ಜೊತೆ ಸಂಬಂಧವಿಟ್ಟುಕೊಂಡ ವಿಚಾರ ಆಕೆಯ ಪತಿಗೆ ತಿಳಿದ ಹಿನ್ನಲೆಯಲ್ಲಿ  ಆತ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆ ಹೋಗಿದ್ದ. ನಂತರ ಬಾಯ್ ಫ್ರೆಂಡ್ ಜೊತೆ ವಾಸವಾಗಿದ್ದ ಮಹಿಳೆ ಮಗಳ ಮುಂದೆಯೇ ಆತನ ಜೊತೆ ಅನೈತಿಕ ಸಂಬಂಧ ಬೆಳೆಸುತ್ತಿದ್ದಳು. ಅಷ್ಟೇ ಅಲ್ಲದೇ ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎನ್ನುತ್ತಿದ್ದಾಳಂತೆ. ಇದಕ್ಕೆ ಮಗಳು ಒಪ್ಪದಿದ್ದಾಗ ಬಲವಂತವಾಗಿ ಆತನ ಜೊತೆ ಮಲಗಿಸುತ್ತಿದ್ದಾಳಂತೆ.


ತಾಯಿಯ ಈ ವರ್ತನೆಯಿಂದ ಬೇಸತ್ತಮಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು  ತನಿಖೆ ನಡೆಸಿ ಮಹಿಳೆ ಹಾಗೂ ಆಕೆ ಬಾಯ್ ಫ್ರೆಂಡ್ ನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುತ್ತಿರುವ ಪ್ರಿಯತಮೆಯ ಮುಖಕ್ಕೆ ಆಸಿಡ್ ಎರಚಿದ ಪ್ರಿಯಕರ