Select Your Language

Notifications

webdunia
webdunia
webdunia
webdunia

ಮಗಳಿಗೆ ಮತ್ತು ಬರುವ ಮಾತ್ರೆ ನೀಡಿ ತಾಯಿ ಇಂತಹ ಕೆಲಸ ಮಾಡೋದಾ?

ಮಗಳಿಗೆ ಮತ್ತು ಬರುವ ಮಾತ್ರೆ ನೀಡಿ ತಾಯಿ ಇಂತಹ ಕೆಲಸ ಮಾಡೋದಾ?
ಮೀರತ್ , ಬುಧವಾರ, 17 ಮಾರ್ಚ್ 2021 (07:35 IST)
ಮೀರತ್ : ಉತ್ತರ ಪ್ರದೇಶದ ಮೀರತ್ ನಲ್ಲಿ 15 ವರ್ಷದ ಹುಡುಗಿಯನ್ನು ಒತ್ತೆಯಾಳಾಗಿಟ್ಟುಕೊಂಡು ಆಕೆಯ ಮೇಲೆ 1 ತಿಂಗಳ ಕಾಲ ಇಬ್ಬರು ಪುರುಷರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ನಡೆದಿದೆ.

ಸಂತ್ರಸ್ತೆಯ ತಾಯಿ ಈವರೆಗೆ 3 ಮದುವೆಯಾಗಿದ್ದಾಳೆ. ಆಕೆ ಸಂತ್ರಸ್ತೆಗೆ ಮತ್ತು ಬರುವ ಮಾತ್ರೆ ನೀಡಿ ಪುರುಷರ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಮಾನಭಂಗ ಎಸಗಲಾಗಿದೆ.

ಬಳಿಕ ಆರೋಪಿಗಳು ಆಕೆಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.  ಆದರೆ ಸಂತ್ರಸ್ತೆ ಅವರಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ತಾಯಿ ಮತ್ತು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯ ಮಾಡಿದ ಕೆಲಸದಿಂದ ನೊಂದು ಯುವತಿ ಆತ್ಮಹತ್ಯೆ