Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿಯನ್ನು ಕೊಂಡ ವ್ಯಕ್ತಿ ಆಕೆಗೆ ಮಾಡಿದ್ದೇನು?!

ಅಪ್ರಾಪ್ತ ಬಾಲಕಿಯನ್ನು ಕೊಂಡ ವ್ಯಕ್ತಿ ಆಕೆಗೆ ಮಾಡಿದ್ದೇನು?!
ನವದೆಹಲಿ , ಶುಕ್ರವಾರ, 11 ಸೆಪ್ಟಂಬರ್ 2020 (09:42 IST)
ನವದೆಹಲಿ: 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಕೊಂಡ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಟೂರ್ ಗೆ ಕರೆದೊಯ್ಯುತ್ತೇನೆಂದು ನೆರೆ ಮನೆಯ ಮಹಿಳೆ ಆಕೆಯನ್ನು ಇನ್ನೊಂದು ಊರಿಗೆ ಕರೆದೊಯ್ದು ಅಲ್ಲಿ ಆರೋಪಿಗೆ 2.7 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾಳೆ. ಆತ ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿದ್ದಲ್ಲದೆ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಏಳು ತಿಂಗಳ ಕಾಲ ಕಿರುಕುಳ ಸಹಿಸಿಕೊಂಡ ಬಾಲಕಿ ಹೇಗೋ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ತಕ್ಷಣವೇ ಸ್ಪಂದಿಸಿದ ಕೇಂದ್ರ ಆಕೆಯನ್ನು ರಕ್ಷಿಸಿ ಸ್ಥಳೀಯ ಬಾಲಮಂದಿರಕ್ಕೆ ದಾಖಲಿಸಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ಮನೆಗೆ ಕರೆದ ಪ್ರಿಯತಮ ತಾಯಿಯ ಜೊತೆ ಸೇರಿ ಮಾಡಿದ್ದೇನು?