Select Your Language

Notifications

webdunia
webdunia
webdunia
webdunia

ಡ್ರಗ್ಸ್ ಪ್ರಕರಣ ತನಿಖೆಗೆ ಇಡಿ: ತಾರೆಯರ ಆಸ್ತಿ ಮೇಲೆ ಕಣ್ಣು

ಡ್ರಗ್ಸ್ ಪ್ರಕರಣ ತನಿಖೆಗೆ ಇಡಿ: ತಾರೆಯರ ಆಸ್ತಿ ಮೇಲೆ ಕಣ್ಣು
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (09:25 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂಧಿತರಾಗಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ, ಸಂಜನಾ ಅಲ್ಲದೆ, ರಾಹುಲ್, ರವಿಶಂಕರ್, ವೀರೇನ್ ಖನ್ನಾ ಮುಂತಾದವರಿಗೆ ಈಗ ಇಡಿ ಭಯ ಶುರುವಾಗಿದೆ.


ಈ ನಟಿಯರು, ಡ್ರಗ್ ಪೆಡ್ಲರ್ ಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಆಸ್ತಿ ಸಂಪಾದಿಸಿರುವುದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಹೀಗಾಗಿ ಪ್ರಕರಣ ಮತ್ತಷ್ಟು ಬಿಗಿಯಾಗಲಿದೆ. ಇಡಿ ಅಧಿಕಾರಿಗಳು ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಜತೆ ಚರ್ಚೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಬಿ ಎಷ್ಟೇ ಪ್ರಯತ್ನಪಟ್ಟರೂ ರಾಗಿಣಿ, ಸಂಜನಾ ಕಮಕ್ ಗಿಮಕ್ ಅಂತಿಲ್ಲ ಯಾಕೆ?