Select Your Language

Notifications

webdunia
webdunia
webdunia
webdunia

ಡ್ರಗ್ಸ್ ಮಾಫಿಯಾ : ಸ್ಯಾಂಡಲ್ ವುಡ್ ಸ್ಟಾರ್ ನಟರಿಗೆ ಹೈಟೆನ್ಶನ್ ಶುರು

ಡ್ರಗ್ಸ್ ಮಾಫಿಯಾ : ಸ್ಯಾಂಡಲ್ ವುಡ್ ಸ್ಟಾರ್ ನಟರಿಗೆ ಹೈಟೆನ್ಶನ್ ಶುರು
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (23:22 IST)
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಕೆಲವು ನಟಿಯರು ಸಿಲುಕಿದ್ದಾರೆ.  ನಟಿ ರಾಗಿಣಿ, ಸಂಜನಾ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ.

ಈ ನಡುವೆ ಸಿನಿಮಾದ ಕೆಲವು ಸ್ಟಾರ್ ನಟರೂ ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

ಬಂಧಿತರಾಗಿರುವ ನಟಿ ರಾಗಿಣಿ, ಸಂಜನಾ ಅವರು ಈಗಾಗಲೇ ವಿಚಾರಣೆ ವೇಳೆ ಸ್ಟಾರ್ ನಟರು, ರಾಜಕಾರಣಿಗಳ ಮಕ್ಕಳು, ವಿವಿಐಪಿಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
webdunia

ಹೀಗಾಗಿ ಸಿನಿಮಾದ ಸ್ಟಾರ್ ನಟರಿಗೆ ಹೈಟೆನ್ಶನ್ ಶುರುವಾಗಿದೆ ಎನ್ನಲಾಗುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ದಿನಕ್ಕೆ ಇಷ್ಟು ಸಲ ಡ್ರಗ್ಸ್ ತಗೋತಿದ್ರಾ?