Select Your Language

Notifications

webdunia
webdunia
webdunia
webdunia

ನಟಿ ರಾಗಿಣಿ ಮನೆಯಲ್ಲಿ ಸಿಕ್ಕ ಸಿಗರೇಟ್ ನಲ್ಲಿ ಏನೇನಿತ್ತು?

ನಟಿ ರಾಗಿಣಿ ಮನೆಯಲ್ಲಿ ಸಿಕ್ಕ ಸಿಗರೇಟ್ ನಲ್ಲಿ ಏನೇನಿತ್ತು?
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (19:31 IST)

ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ.
 

ಸಿಸಿಬಿ ಪೊಲೀಸರು ನಟಿ ರಾಗಿಣಿ ಮನೆ ಮೇಲೆ ನಡೆಸಿದ ದಾಳಿ ವೇಳೆ ಮಹತ್ವದ ವಸ್ತುಗಳು, ಸಿಗರೇಟ್ ಮತ್ತಿತರ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ರಾಗಿಣಿ ನಿವಾಸದಲ್ಲಿ ಸಿಕ್ಕ ಸಿಗರೇಟ್ ನಲ್ಲಿ ಡ್ರಗ್ಸ್ ಇರೋದು ಪತ್ತೆಯಾಗಿದೆ. ಮರದ ಬಾಕ್ಸ್ ನಲ್ಲಿ ಇದ್ದ ಸಿಗರೇಟ್ ಗಳಲ್ಲಿ ಆರ್ಗಾನಿಕ್ ಸ್ಮೋಕ್ ಮೆಂಥಲ್ ಫ್ರಿ ಇನ್ಸೇಟಿವ್ ಇರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ನು ನಟಿ ರಾಗಿಣಿಗೆ ಡ್ರಗ್ಸ್ ಕೊಡುತ್ತಿದ್ದ ವಿಷಯ ತನಿಖೆ ವೇಳೆ ಬಯಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ : ನಟಿ ರಾಗಿಣಿ, ಸಂಜನಾಗೆ ಮತ್ತೊಂದು ಬಿಗ್ ಶಾಕ್