Select Your Language

Notifications

webdunia
webdunia
webdunia
webdunia

ಮನೆಯೊಳಗೆ ನುಗ್ಗಿ ಹುಡುಗಿಯನ್ನು ಅಪಹರಿಸಿ ನಾಲ್ವರಿಂದ ಮಾನಭಂಗ

ಮನೆಯೊಳಗೆ ನುಗ್ಗಿ ಹುಡುಗಿಯನ್ನು ಅಪಹರಿಸಿ ನಾಲ್ವರಿಂದ ಮಾನಭಂಗ
ಮೀರತ್ , ಸೋಮವಾರ, 22 ಮಾರ್ಚ್ 2021 (06:34 IST)
ಮೀರತ್ : ಹುಡುಗಿಯನ್ನು ಮನೆಯಿಂದ ಅಪಹರಿಸಿ ಬಳಿಕ ಸಾಮೂಹಿಕ ಮಾನಭಂಗ ಎಸಗಿದ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದೆ.

ನಾಲ್ಕು ಮಂದಿ ಪುರುಷರು ಮನೆಯೊಳಗೆ ನುಗ್ಗಿ 14 ವರ್ಷದ ಹುಡುಗಿಯನ್ನು ಬಲವಂತವಾಗಿ ಕಾಡಿನೊಳಗೆ ಕರೆದೊಯ್ದು  ಸಾಮೂಹಿಕ ಮಾನಭಂಗ ಎಸಗಿದ್ದಾರೆ. ಬಳಿಕ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಬಳಿಕ ಅವಳನ್ನು ರಕ್ಷಿಸಲಾಗಿದೆ.

ಈ ಬಗ್ಗೆ ಸಂತ್ರಸ್ತೆಯ ತಂದೆ ದೂರು ದಾಖಲಿಸಿದ ಹಿನ್ನಲೆಯಲ್ಲಿ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ಮೇಲಿನ ಅನುಮಾನಕ್ಕೆ ಜನನಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೋಲಿದ ಪತಿ