Select Your Language

Notifications

webdunia
webdunia
webdunia
webdunia

ಹುಡುಗಿಯ ಮೇಲೆ 6 ತಿಂಗಳಗಳ ಕಾಲ ಪದೇ ಪದೇ ಮಾನಭಂಗ ಎಸಗಿದ 7 ಮಂದಿ ಪುರುಷರು

ಹುಡುಗಿಯ ಮೇಲೆ 6 ತಿಂಗಳಗಳ ಕಾಲ ಪದೇ ಪದೇ ಮಾನಭಂಗ ಎಸಗಿದ 7 ಮಂದಿ ಪುರುಷರು
ಹರಿಯಾಣ , ಶನಿವಾರ, 13 ಮಾರ್ಚ್ 2021 (06:58 IST)
ಹರಿಯಾಣ : ಹರಿಯಾಣದ ಭಿವಾನಿ ಎಂಬಲ್ಲಿ 16 ವರ್ಷದ ಹುಡುಗಿಯ ಮೇಲೆ 6 ತಿಂಗಳಗಳ ಕಾಲ ಪದೇ ಪದೇ ಮಾನಭಂಗ ಎಸಗಿದ ಹಿನ್ನಲೆಯಲ್ಲಿ ಆಕೆ 2 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಸಂತ್ರಸ್ತೆ ಕಿರಾಣಿ ಅಂಗಡಿಗೆ ಹೋಗುತ್ತಿದ್ದಾಗ ಆಕೆಯ ಮೇಲೆ 7 ಮಂದಿ ಪುರುಷರು ಪದೇ ಪದೇ ಮಾನಭಂಗ ಎಸಗಿ ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆ ಹಾಕಿದ್ದಾರೆ.

ಆದರೆ ಸಂತ್ರಸ್ತೆಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯದಾಗ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂತ್ರಸ್ತೆಯ ತಂದೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

24 ವರ್ಷದ ಗರ್ಭಿಣಿಯ ಮೇಲೆ ಇಬ್ಬರು ಸಂಬಂಧಿಕರು ಮಾಡಿದ್ದೇನು?