Select Your Language

Notifications

webdunia
webdunia
webdunia
webdunia

ಪ್ರೀತಿಸಿದ ಹುಡುಗಿ ಗರ್ಭಿಣಿ ಎಂದು ಗೊತ್ತಾದ ತಕ್ಷಣ ಯುವಕ ಮಾಡಿದ್ದೇನು?

ಪ್ರೀತಿಸಿದ ಹುಡುಗಿ ಗರ್ಭಿಣಿ ಎಂದು ಗೊತ್ತಾದ ತಕ್ಷಣ ಯುವಕ ಮಾಡಿದ್ದೇನು?
ಜಾರ್ಖಂಡ್ , ಸೋಮವಾರ, 8 ಮಾರ್ಚ್ 2021 (07:09 IST)
ಜಾರ್ಖಂಡ್ : ಇಬ್ಬರು ವ್ಯಕ್ತಿಗಳು ಸೇರಿ 17 ವರ್ಷದ ಗರ್ಭಿಣಿ ಹುಡುಗಿಯನ್ನು ಕೊಂದು ಶವವನ್ನು ಸಮಾಧಿ ಮಾಡಿದ ಘಟನೆ ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಹಾಗೂ ಮೃತಳು  ಪ್ರೀತಿಸುತ್ತಿದ್ದು, ಇಬ್ಬರು ದೈಹಿಕ ಸಂಬಂಧ ಕಾರಣ  ಬೆಳೆಸಿದ ಗರ್ಭಿಣಿಯಾಗಿದ್ದಳು. ಈ ಹಿನ್ನಲೆಯಲ್ಲಿ ಆಕೆ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.

ಗರ್ಭಪಾತ ಮಾಡಲು ಮುಂದಾದ ಆರೋಪಿಯ ಬಳಿ ನರ್ಸ್ 10ಸಾವಿರ ರೂ. ಬೇಡಿಕೆಯಿಟ್ಟ ಕಾರಣ ತನ್ನ  ಸ್ನೇಹಿತನ ಜೊತೆ ಸೇರಿ ನಿರ್ಜನ ಪ್ರದೇಶಕ್ಕೆ ಕರೆದು ಚಾಕು ಇರಿದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ರಾಸಲೀಲೆ ಯುವತಿಯ ಪತ್ತೆಗಾಗಿ ಪೊಲೀಸರ ತಲಾಶ್