Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪರೋಟ ತಿಂದಿದ್ದಕ್ಕೆ ಗೆಳೆಯನ ಜೀವ ತೆಗೆದ!

webdunia
ಗುರುವಾರ, 4 ಮಾರ್ಚ್ 2021 (07:48 IST)
ಕೊಯಮತ್ತೂರು : ತನ್ನ ತಟ್ಟೆಯಲ್ಲಿದ್ದ ಪರೋಟಾ ತಿಂದಿದ್ದಕ್ಕೆ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಮದ್ಯ ಸೇವಿಸಿದ ಆರೋಪಿ ತನ್ನ ಗೆಳೆಯನ ಜೊತೆ ಉಪಹಾರ ಗೃಹದಲ್ಲಿ ಪರೋಟಾ ತಿನ್ನುತ್ತಿದ್ದ. ಆ ವೇಳೆ ಸಂತ್ರಸ್ತ ಆತನ ತಟ್ಟೆಯಲ್ಲಿದ್ದ ಪರೋಟ ತಿಂದಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಆತ ಅಲ್ಲೆ ಸಾವನಪ್ಪಿದ್ದಾನೆ.

ಈ ಘಟನೆ ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಪಡಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮೂಢನಂಬಿಕೆಯಿಂದ 5 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ