Select Your Language

Notifications

webdunia
webdunia
webdunia
webdunia

ತಂಬಾಕು ನೀಡಲು ಬಂದ ಹುಡುಗಿಯನ್ನು ಕಸದ ರಾಶಿಯ ಮಧ್ಯೆ ಹುರಿದು ಮುಕ್ಕಿದ ಕಾಮಿ

ತಂಬಾಕು ನೀಡಲು ಬಂದ ಹುಡುಗಿಯನ್ನು ಕಸದ ರಾಶಿಯ ಮಧ್ಯೆ ಹುರಿದು ಮುಕ್ಕಿದ ಕಾಮಿ
ಭೋಪಾಲ್ , ಮಂಗಳವಾರ, 23 ಮಾರ್ಚ್ 2021 (06:59 IST)
ಭೋಪಾಲ್ : ಹುಡುಗಿಯನ್ನು ಮೇಲೆ ಆಕೆಯ ತಂದೆ ವಯಸ್ಸಿನ ವ್ಯಕ್ತಿಯೊಬ್ಬ ಕಸದ ರಾಶಿ ಮಧ್ಯೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಭೋಪಾಲ್ ಅಯೋಧ್ಯೆ ನಗರದಲ್ಲಿ ನಡೆದಿದೆ.

ಸಂತ್ರಸ್ತೆ ತನ್ನ ಮನೆಯ ಬಳಿ ಇದ್ದಾಗ ವ್ಯಕ್ತಿಯೊಬ್ಬ ಸಂತ್ರಸ್ತೆಗೆ 100ರೂ. ನೀಡಿ ತಂಬಾಕು ತರುವಂತೆ ಹೇಳಿದ್ದಾನೆ. ಬಳಿಕ ಸಂತ್ರಸ್ತೆಗೆ ಅದನ್ನು ಕಸದ ರಾಶಿಯ ಬಳಿ ನಿಂತಿದ್ದ ಆರೋಪಿಗೆ ನೀಡುವಂತೆ ಹೇಳಿದ್ದಾನೆ. ಆಕೆ ಅಲ್ಲಿಗೆ ಹೋದಾಗ ಆತ ಆಕೆಯನ್ನು ಎಳೆದುಕೊಂಡು ಇಂತಹ ನೀಚ ಕೃತ್ಯ ಎಸಗಿದ್ದಾನೆ.  ಹಾಗೇ ಸಂತ್ರಸ್ತೆಗೆ 5ರೂ. ನೀಡಿ ಯಾರಿಗೂ ಹೇಳದಂತೆ ತಿಳಿಸಿದ್ದಾನೆ.

ಆದರೆ ಸಂತ್ರಸ್ತೆ ಈ ವಿಚಾರವನ್ನು ಮನೆಯವರಿಗೆ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಮದ್ಯದ ಅಂಗಡಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದನ ಸಮಿತಿ ರಚನೆ ಒಪ್ಪಿಗೆಗೆ ಸಿಎಂ ನಕಾರ; ಧರಣಿ ನಡೆಸಿದ ಜೆಡಿಎಸ್