Select Your Language

Notifications

webdunia
webdunia
webdunia
webdunia

ವಿಚ್ಛೇದನಕ್ಕೆ ಸಹಿ ಹಾಕಿದರೆ ತವರಿಗೆ ಮರಳಲು ಅವಕಾಶ ಕೊಡುವುದಾಗಿ ಧಮ್ಕಿ ಹಾಕಿದ ಪತಿ

ವಿಚ್ಛೇದನಕ್ಕೆ ಸಹಿ ಹಾಕಿದರೆ ತವರಿಗೆ ಮರಳಲು ಅವಕಾಶ ಕೊಡುವುದಾಗಿ ಧಮ್ಕಿ ಹಾಕಿದ ಪತಿ
, ಭಾನುವಾರ, 20 ಸೆಪ್ಟಂಬರ್ 2020 (10:56 IST)
ಪಾಟ್ನಾ: ಪತ್ನಿ ತನಗೆ ಇಷ್ಟವಿಲ್ಲದ ಕೆಲವು ಸುದ್ದಿ ವಾಹಿನಿಗಳನ್ನು ನೋಡುತ್ತಾಳೆಂದು ಪತಿರಾಯ ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದಲ್ಲದೆ, ಆಕೆಗೆ ಹೊರಗೆ ಬರಲು ಅವಕಾಶ ನೀಡಬೇಕಾದರೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕಬೇಕೆಂದು ಧಮಕಿ ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.


ಕಳೆದ ವರ್ಷ ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಒಂದು ತಿಂಗಳ ಮಗುವೂ ಇದೆ. ಆದರೆ ಪತ್ನಿಯ ಮೇಲೆ ಕ್ಷುಲ್ಲುಕ ಕಾರಣಕ್ಕೆ ಆರೋಪ ಮಾಡಿರುವ ಪತಿ ಆಕೆಯನ್ನು ಹಾಗೂ ಮಗುವನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಪತ್ನಿಯ ತವರಿನವರು ಆಕೆಯನ್ನು ಕರೆದುಕೊಂಡು ಹೋಗಲು ಬಂದಾಗ ಆಕೆ ವಿಚ್ಛೇದನಕ್ಕೆ ಸಹಿ ಹಾಕಿದರೆ ಮಾತ್ರ ಅವಕಾಶ ಮಾಡುವುದಾಗಿ ಹೇಳಿ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದಾನೆ. ಈ ಸಂಬಂಧ ಪತ್ನಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆದರಿಕೆ ಹಾಕಿ ಮಹಿಳೆ ಮೇಲೆ ಸಾಮೂಹಿಕ ಮಾನಭಂಗ