Select Your Language

Notifications

webdunia
webdunia
webdunia
webdunia

ಗರ್ಭಿಣಿ ತಂಗಿ, ಬಾವನನ್ನು ಕೊಂದ ಆರೋಪಿಗೆ ಗಲ್ಲು ಶಿಕ್ಷೆ

ಗರ್ಭಿಣಿ ತಂಗಿ, ಬಾವನನ್ನು ಕೊಂದ ಆರೋಪಿಗೆ ಗಲ್ಲು ಶಿಕ್ಷೆ
ಅಹಮ್ಮದಾಬಾದ್ , ಗುರುವಾರ, 17 ಮಾರ್ಚ್ 2022 (10:10 IST)
ಅಹಮ್ಮದಾಬಾದ್: 2018 ರಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಅಹಮ್ಮದಾಬಾದ್ ನ ಗ್ರಾಮಾಂತರ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಆರೋಪಿ ತನ್ನ ತಂಗಿ ಬೇರೆ ಧರ್ಮದವನನ್ನು ಮದುವೆಯಾದಳೆಂಬ ಸಿಟ್ಟಿಗೆ ಮೂವರ ಸಾವಿಗೆ ಕಾರಣವಾಗಿದ್ದ. ಗರ್ಭಿಣಿಯಾಗಿದ್ದ ತಂಗಿ, ಆಕೆಯ ಗಂಡ, ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕೊಂದಿದ್ದ.

ಈ ಪ್ರಕರಣದ ಕೂಲಂಕುಷ ತನಿಖೆ ನಡೆಸಿದ ನ್ಯಾಯಾಲಯ ಇದೀಗ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಿಯನ್ನು ಹೊಡೆದು ಕೊಂದು ಆಕ್ರೋಶ ತೀರಿಸಿಕೊಂಡ ಮಹಿಳೆಯರು