Select Your Language

Notifications

webdunia
webdunia
webdunia
webdunia

ತಾಯಿಯನ್ನೇ ಕೊಂದ 3 ವರ್ಷದ ಮಗ!

ತಾಯಿಯನ್ನೇ ಕೊಂದ 3 ವರ್ಷದ ಮಗ!
ವಾಷಿಂಗ್ಟನ್ , ಬುಧವಾರ, 16 ಮಾರ್ಚ್ 2022 (10:20 IST)
ವಾಷಿಂಗ್ಟನ್: 3 ವರ್ಷದ ಬಾಲಕ ಆಟವಾಡಲು ಹೋಗಿ ತನ್ನ ತಾಯಿಯ ಪ್ರಾಣಕ್ಕೇ ಕಂಟಕವಾಗಿದೆ. ಅಮೆರಿಕಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

3 ವರ್ಷದ ಬಾಲಕ ತನ್ನ ತಂದೆಯ ಗನ್ ಹಿಡಿದುಕೊಂಡು ಶೂಟಿಂಗ್ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಟ್ರಿಗರ್ ಮೇಲೆ ಬೆರಳಿಟ್ಟು ಒತ್ತಿದ್ದು, ತಾಯಿಗೆ ತಗುಲಿ ಆಕೆ ಮೃತಪಟ್ಟಿದ್ದಾಳೆ.

ಕಾರಿನಲ್ಲಿ ತೆರಳುತ್ತಿದ್ದ ಹಿಂದುಗಡೆ ಕೂತಿದ್ದ ಮಗ ತಂದೆಯಿಂದ ಗನ್ ಪಡೆದು ಎದುರಿನ ಸೀಟ್ ನಲ್ಲಿ ತಂದೆಯ ಜೊತೆ ಕುಳಿತಿದ್ದ ತಾಯಿಯತ್ತ ಶೂಟ್ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದಾಳೆ. ಗನ್ ನಿಂದಾಗಿ ಅಮೆರಿಕಾದಲ್ಲಿ ಇಂತಹ ಅನಾಹುತಗಳು ಆಗಾಗ್ಗ ನಡೆಯುತ್ತಲೇ ಇರುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದಾ ಬೊಗಳಿ ಕಿರಿ ಕಿರಿ ಮಾಡುತ್ತಿದ್ದ ನಾಯಿಯ ಕೊಂದ ವ್ಯಕ್ತಿ