Select Your Language

Notifications

webdunia
webdunia
webdunia
webdunia

ಲೈಂಗಿಕ ಸುರಕ್ಷತೆಗೆ ಗುಪ್ತಾಂಗವನ್ನೇ ಸೀಲ್ ಮಾಡಿದ! ಕೊನೆಗೆ ಆಗಿದ್ದೇನು?!

ಲೈಂಗಿಕ ಸುರಕ್ಷತೆಗೆ ಗುಪ್ತಾಂಗವನ್ನೇ ಸೀಲ್ ಮಾಡಿದ! ಕೊನೆಗೆ ಆಗಿದ್ದೇನು?!
ಅಹಮ್ಮದಾಬಾದ್ , ಬುಧವಾರ, 25 ಆಗಸ್ಟ್ 2021 (09:30 IST)
ಅಹಮ್ಮದಾಬಾದ್: ಗರ್ಲ್ ಫ್ರೆಂಡ್ ಜೊತೆ ಲೈಂಗಿಕ ಸಂಪರ್ಕ ಹೊಂದುವಾಗ ಸುರಕ್ಷತೆಗೆಂದು ಮಹಾಶಯನೊಬ್ಬ ಗುಪ್ತಾಂಗಕ್ಕೇ ಅಂಟು ಹಾಕಿ ಸೀಲ್ ಮಾಡಿ ಕೊನೆಗೆ ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.


25 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದವನು. ಈತ ಮತ್ತು ಗೆಳತಿ ಇಬ್ಬರೂ ಮಾದಕ ವಸ್ತು ವ್ಯಸನಿಗಳು ಎನ್ನಲಾಗಿದೆ. ಮಾದಕ ವಸ್ತು ಸೇವಿಸಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಈ ವೇಳೆ ಬೇರೆ ಸುರಕ್ಷತಾ ಮಾರ್ಗ ಸಿಗದೇ ಇದ್ದಿದ್ದರಿಂದ ಯುವಕ ಗುಪ್ತಾಂಗಕ್ಕೇ ಗಮ್ ಬಳಸಿ ಸೀಲ್ ಮಾಡಿದ್ದಾನೆ.

ಇದರಿಂದಾಗಿ ಆತ ಪ್ರಜ್ಞಾಹೀನನಾಗಿದ್ದಾನೆ. ಈತನ ಪರಿಸ್ಥಿತಿ ನೋಡಿ ಯಾರೋ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಸಮಯ ಮೀರಿತ್ತು. ಯುವಕ ಸಾವನ್ನಪ್ಪಿದ್ದಾನೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅ. 1ರಿಂದ ಕೆಲಸದ ಅವಧಿ, ವೇತನ ಸ್ವರೂಪ ಬದಲು