Select Your Language

Notifications

webdunia
webdunia
webdunia
webdunia

ಸ್ನೇಹಿತರ ಜೊತೆ ಸೇರಿಕೊಂಡು ಗರ್ಲ್ ಫ್ರೆಂಡ್ ನ್ನೇ ಮಾನಭಂಗ ಮಾಡಿದ ಪ್ರೇಮಿ

ಸ್ನೇಹಿತರ ಜೊತೆ ಸೇರಿಕೊಂಡು ಗರ್ಲ್ ಫ್ರೆಂಡ್ ನ್ನೇ ಮಾನಭಂಗ ಮಾಡಿದ ಪ್ರೇಮಿ
ಲಕ್ನೋ , ಶುಕ್ರವಾರ, 2 ಜುಲೈ 2021 (09:55 IST)
ಲಕ್ನೋ: ಸ್ನೇಹಿತರ ಜೊತೆ ಸೇರಿಕೊಂಡು ಪ್ರೇಯಸಿಯನ್ನೇ ಪ್ರಿಯಕರ ಮಾನಭಂಗ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಮೂವರು ಆರೋಪಿಗಳ ಪೈಕಿ ಒಬ್ಬಾತ ಸಂತ್ರಸ್ತೆಯ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಈ ವೇಳೆ ತಾವಿಬ್ಬರೂ ಕ್ಲೋಸ್ ಆಗಿರುವ ವಿಡಿಯೋಗಳನ್ನು ಸೆರೆಹಿಡಿದಿಟ್ಟುಕೊಂಡಿದ್ದ. ಅದನ್ನೇ ಬಳಸಿಕೊಂಡು ಯುವತಿಗೆ ಬ್ಲ್ಯಾಕ್ ಮಾಡಿದ್ದ ಪ್ರಿಯಕರ ಬಳಿಕ ತನ್ನಿಬ್ಬರು ಸ್ನೇಹಿತರನ್ನೂ ಸೇರಿಸಿಕೊಂಡು ಮಾನಭಂಗ ಮಾಡಿದ್ದಾನೆ.

ಈ ವಿಚಾರ ಬಾಯ್ಬಿಟ್ಟರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿ ಯುವಕರನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೋ ಎಂಟ್ರಿ!: 13 ರಾಷ್ಟ್ರಗಳ ವಿಮಾನ ಸಂಚಾರ ನಿಷೇಧ