Select Your Language

Notifications

webdunia
webdunia
webdunia
webdunia

ಅತ್ತಿಗೆ ಮೇಲೆ ಆಸೆಗೆ ಯುವಕ ಅಣ್ಣನನ್ನೇ ಕೊಂದ!

ಅತ್ತಿಗೆ ಮೇಲೆ ಆಸೆಗೆ ಯುವಕ ಅಣ್ಣನನ್ನೇ ಕೊಂದ!
ಲಕ್ನೋ , ಬುಧವಾರ, 27 ಏಪ್ರಿಲ್ 2022 (08:20 IST)
ಲಕ್ನೋ: ಅತ್ತಿಗೆ ಮೇಲೆ ಕಾಮದ ಕಣ್ಣು ಹಾಕಿದ್ದ ಮೈದುನ ತನ್ನ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆರೋಪಿ ತನ್ನ ಅಣ್ಣ-ಅತ್ತಿಗೆ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ. ಬರಬರುತ್ತಾ ಅತ್ತಿಗೆ ಜೊತೆ ಸಲುಗೆ ಬೆಳೆಸಲು ಯತ್ನಿಸಿದ್ದ. ಇದರಿಂದ ಬೇಸತ್ತ ಆಕೆ ಗಂಡನ ಬಳಿ ಮೈದುನನ ಬಗ್ಗೆ ದೂರಿದ್ದಳು. ಹೀಗಾಗಿ ಆತ ಸಹೋದರನಿಗೆ ಬುದ್ಧಿ ಹೇಳಿದ್ದ.

ಇದೇ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿತ್ತು. ಈ ವೇಳೆ ಚಾಕುವಿನಿಂದ ಇರಿದು ಅಣ್ಣನನ್ನು ಕೊಲೆ ಮಾಡಿದ್ದ. ಬಳಿಕ ಅದನ್ನು ಅತ್ತಿಗೆ ತಲೆಗೆ ಕಟ್ಟಲು ಯತ್ನಿಸಿದ್ದ. ಆದರೆ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲಾ ಹ್ಯಾರಿಸ್ಗೆ ಕೋವಿಡ್ ಸೋಂಕು ದೃಢ