Select Your Language

Notifications

webdunia
webdunia
webdunia
webdunia

ಕೋಳಿಯ ಅವಾಂತರ: ಜನನಾಂಗಕ್ಕೆ ಪೆಟ್ಟು ಬಿದ್ದು ವ್ಯಕ್ತಿ ಸಾವು

webdunia
ಹೈದರಾಬಾದ್ , ಭಾನುವಾರ, 28 ಫೆಬ್ರವರಿ 2021 (09:17 IST)
ಹೈದರಾಬಾದ್: ಕೋಳಿ ಕಾಳಗದಲ್ಲಿ ಹುಂಜವೊಂದರ ಕಾಲಿಗೆ ಕಟ್ಟಲಾಗಿದ್ದ ಚಾಕು ವ್ಯಕ್ತಿಯೊಬ್ಬರ ಜನನಾಂಗಕ್ಕೆ ತಗುಲಿದ ಪರಿಣಾಮ ಆ ವ್ಯಕ್ತಿ ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.


ಅಕ್ರಮವಾಗಿ ಆಯೋಜಿಸಲಾಗಿದ್ದ ಕೋಳಿ ಕಾಳಗದಲ್ಲಿ ಹುಂಜದ ಕಾಲಿಗೆ ಕಟ್ಟಲಾಗಿದ್ದ ಚಾಕು ವ್ಯಕ್ತಿಯ ಜನನಾಂಗಕ್ಕೆ ತಗುಲಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು, ವ್ಯಕ್ತಿ ಮೃತಪಟ್ಟಿದ್ದಾನೆ. ಇದೀಗ ಪೊಲೀಸರು ದುರ್ಘಟನೆಗೆ ಕಾರಣವಾದ ಹುಂಜ ಮತ್ತು ಕಾರ್ಯಕ್ರಮದ ಅಯೋಜಕರನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಚೀನಾ ಕಂಡ್ರೆ ಭಯ: ರಾಹುಲ್ ಗಾಂಧಿ