Select Your Language

Notifications

webdunia
webdunia
webdunia
Saturday, 5 April 2025
webdunia

ಲೈಂಗಿಕ ಉತ್ತೇಜಕ ಔಷಧಿ ಓವರ್ ಡೋಸ್ ಆಗಿ ನವ ವರ ಆಸ್ಪತ್ರೆಗೆ

ವಯಾಗ್ರ
ಲಕ್ನೋ , ಮಂಗಳವಾರ, 7 ಜೂನ್ 2022 (10:00 IST)
ಲಕ್ನೋ: ಲೈಂಗಿಕ ಉತ್ತೇಜಕ ಅತಿಯಾಗಿ ಸೇವಿಸಿದ ಪರಿಣಾಮ ನೂತನವಾಗಿ ವಿವಾಹವಾಗಿದ್ದ ವ್ಯಕ್ತಿ ಆಸ್ಪತ್ರೆ ಸೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸ್ನೇಹಿತರ ಸಲಹೆಯಂತೆ ವರ ನಿಮಿರುವಿಕೆ ಸಮಸ್ಯೆಗೆ ವಯಾಗ್ರ ಔಷಧವನ್ನು ಅತಿಯಾಗಿ ಸೇವನೆ ಮಾಡಿದ್ದ. ಇದರಿಂದಾಗಿ ಆತನಿಗೆ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆತನಿಗೆ ಓವರ್ ಡೋಸ್ ನಿಂದಾದ ಪರಿಣಾಮದಿಂದ ಜೀವನ ಪರ್ಯಂತ ಸಹಜ ಜೀವನ ನಡೆಸಲು ಸಾಧ‍್ಯವಾಗದ ಪರಿಸ್ಥಿತಿ ಬಂದಿದೆ.

ಆತನ ಅವಸ್ಥೆಯಿಂದ ಪತ್ನಿ ಗಂಡನನ್ನು ತೊರೆದಿದ್ದಾಳೆ. ಆತನಿಗೆ ಜೀವನದಲ್ಲಿ ಇನ್ನು, ಮಕ್ಕಳಾಗಬಹುದು. ಆದರೂ ಸಹಜ ಲೈಂಗಿಕ ಕ್ರಿಯೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಊಟ ಕೇಳಿದ್ದಕ್ಕೆ ನಾಲ್ಕು ವರ್ಷದ ಮಗುವಿಗೆ ಮಲತಾಯಿ ಚಿತ್ರಹಿಂಸೆ