Select Your Language

Notifications

webdunia
webdunia
webdunia
webdunia

ಆರು ಮದುವೆಯಾದರೂ ಅನುಮಾನ ಬರದೇ ಮೈಂಟೇನ್ ಮಾಡಿದ್ದ ಪತಿ!

webdunia
ಹೈದರಾಬಾದ್ , ಮಂಗಳವಾರ, 26 ಜುಲೈ 2022 (10:37 IST)
ಹೈದರಾಬಾದ್: ಆರು ಪತ್ನಿಯರ ವಲ್ಲಭನೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರು ಮದುವೆಯಾದರೂ ಇದುವರೆಗೆ ಯಾರಿಗೂ ಅನುಮಾನ ಬರದಂತೆ ನಿಭಾಯಿಸಿದ್ದ!

ಇದೀಗ ಪತ್ನಿಯರಲ್ಲಿ ಒಬ್ಬಾಕೆ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಇದರ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಆತ ಈ ಮೊದಲೇ ಐದು ಮದುವೆಯಾಗಿರುವುದು ತಿಳಿದುಬಂದಿದೆ.

ಅಚ್ಚರಿಯೆಂದರೆ ಈ ಐದೂ ಪತ್ನಿಯರಿಗೂ ಆತ ಬೇರೆ ಮದುವೆಯಾಗಿರುವುದು ಗೊತ್ತಿರಲಿಲ್ಲ. ಮದುವೆಯಾಗಿ ಪತ್ನಿಯ ಚಿನ್ನಾಭರಣಗಳನ್ನು ವಶಮಾಡಿಕೊಳ್ಳುವುದೇ ಈತನ ಕೆಲಸವಾಗಿತ್ತು. ಇದೀಗ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮಾರ್ಗಸೂಚಿ ಪ್ರಕಟ