Select Your Language

Notifications

webdunia
webdunia
webdunia
webdunia

ನೆರೆಮನೆ ಬಾಲಕಿಯ ಬೆದರಿಸಿ ಮದುವೆಯಾದ ಯುವಕ ಅರೆಸ್ಟ್

ನೆರೆಮನೆ ಬಾಲಕಿಯ ಬೆದರಿಸಿ ಮದುವೆಯಾದ ಯುವಕ ಅರೆಸ್ಟ್
ಭೋಪಾಲ್ , ಗುರುವಾರ, 18 ಮಾರ್ಚ್ 2021 (10:22 IST)
ಭೋಪಾಲ್: ನೆರೆಮನೆಯ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಮದುವೆ ಮಾಡಿಕೊಂಡ 28 ವರ್ಷದ ಯುವಕನನ್ನು ಭೋಪಾಲ್ ನಲ್ಲಿ ಬಂಧಿಸಲಾಗಿದೆ.


14 ವರ್ಷದ ಬಾಲಕಿಯ ಮೇಲೆ 2020 ರ ಮೇನಲ್ಲಿ ಯುವಕ ಅತ್ಯಾಚಾರವೆಸಗಿದ್ದ. ಇದಾದ ಬಳಿಕ ಆಕೆ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದ. ಆತನ ಮೇಲಿನ ಭಯದಿಂದ ಬಾಲಕಿ ಯಾರಿಗೂ ಈ ವಿಚಾರ ಹೇಳಿರಲಿಲ್ಲ.

ಕಳೆದ ಆಗಸ್ಟ್ ನಲ್ಲಿ ಬಾಲಕಿಯ ಮನೆಯವರನ್ನೂ ಬೆದರಿಸಿ ಯುವಕ ಆಕೆಯನ್ನು ಬಲವಂತವಾಗಿ ಮದುವೆಯಾಗಿದ್ದ. ಇದೀಗ ಕೊನೆಗೂ ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವಲ್ಲಿ ಯಶಸ್ವಿಯಾಗಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ಸಿಡಿ ಲೇಡಿ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ?