Select Your Language

Notifications

webdunia
webdunia
webdunia
webdunia

ಲಷ್ಕರ್ ಸಂಘಟನೆಗೆ ನೇಮಕ ಮಾಡುತ್ತಿದ್ದ ಉಗ್ರನ ಬಂಧನ

ಲಷ್ಕರ್ ಸಂಘಟನೆಗೆ ನೇಮಕ ಮಾಡುತ್ತಿದ್ದ ಉಗ್ರನ ಬಂಧನ
ಶಿರಸಿ , ಗುರುವಾರ, 12 ನವೆಂಬರ್ 2020 (08:42 IST)
ಶಿರಸಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾಗೆ ಜನರನ್ನು ನೇಮಕ ಮಾಡುತ್ತಿದ್ದ ಉಗ್ರನನ್ನು ಶಿರಸಿಯಲ್ಲಿ ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದೆ.

 

ಸಯ್ಯದ್ ಎಂ ಇದ್ರಿಸ್ (28) ಎಂಬಾತ ಬಂಧಿತ. ಮಾರ್ಚ್ 18 ರಂದು ಈತನ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ಎಫ್ ಐಆರ್ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರ ಸಂಘಟನೆಗೆ ಸೇರಿಕೊಳ್ಳಲು ಆಕರ್ಷಿಸುವುದು, ಮನ ಒಲಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಈತನನ್ನು ಬಂಧಿಸಿ ಕೋಲ್ಕೊತ್ತಾಗೆ ಕರೆದೊಯ್ಯಲಿರುವ ಅಧಿಕಾರಿಗಳು ಅಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನೊಂದಿಗೆ ಜಗಳ ಮಾಡಿದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?