Select Your Language

Notifications

webdunia
webdunia
webdunia
webdunia

ತನ್ನದೇ ಅಶ್ಲೀಲ ಫೋಟೋ ಹರಿಯಬಿಟ್ಟು ಅರೆಸ್ಟ್ ಆದ ಭೂಪ

ಅಪರಾಧ ಸುದ್ದಿಗಳು
ಚಿತ್ರದುರ್ಗ , ಸೋಮವಾರ, 9 ನವೆಂಬರ್ 2020 (09:36 IST)
ಚಿತ್ರದುರ್ಗ: ತನ್ನದೇ ಅಶ್ಲೀಲ ಫೋಟೋಗಳನ್ನು 200 ಕ್ಕೂ ಹೆಚ್ಚು ಜನರಿಗೆ ರವಾನಿಸಿದ ಆರೋಪದ ಮೇರೆಗೆ ಚಿತ್ರದುರ್ಗದಲ್ಲಿ 54 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.


ಕಳೆದ ಆರು ತಿಂಗಳ ಅವಧಿಯಲ್ಲಿ ತನ್ನ ಅಶ್ಲೀಲ ಫೋಟೋಗಳನ್ನು 120 ಮಹಿಳೆಯರು ಸೇರಿದಂತೆ 200 ಕ್ಕೂ ಹೆಚ್ಚು ಜನರಿಗೆ ಈತನೇ ರವಾನಿಸಿದ್ದ. ಈತನಿಂದ ಸಂದೇಶ ಸ್ವೀಕರಿಸಿದ ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಈತನ ಮೊಬೈಲ್ ಫೋನ್ ಟ್ರೇಸ್ ಮಾಡಿ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಹತ್ತಿದ ಮಹಿಳೆಗೆ ಚಾಲಕ ಮಾಡಿದ್ದೇನು?