ಮುತ್ತು ಕೊಟ್ಟು ರೋಗ ಗುಣಪಡಿಸುತ್ತಿದ್ದ ಕಿಸ್ಸಿಂಗ್ ಬಾಬಾ ಬಗ್ಗೆ ಕೇಳಿದ್ದೀರಾ?

Webdunia
ಸೋಮವಾರ, 27 ಆಗಸ್ಟ್ 2018 (08:34 IST)
ಅಸ್ಸಾಂ: ಒಬ್ಬೊಬ್ಬರೇ ನಕಲಿ ಬಾಬಾಗಳ ಅಸಲಿ ಬಣ್ಣ ಇದೀಗ ಬಯಲಾಗುತ್ತಿದೆ. ಅಸ್ಸಾಂನಲ್ಲೊಬ್ಬ ಕಿಸ್ ಮಾಡಿ ರೋಗ ಗುಣಪಡಿಸುತ್ತೇನೆಂದು ಸ್ವಯಂ ಘೋಷಿತ ದೇವ ಮಾನವನಂತೆ ಮೆರೆಯುತ್ತಿದ್ದ ಖದೀಮ ಇದೀಗ ಕಂಬಿ ಎಣಿಸುತ್ತಿದ್ದಾನೆ.

ರಾಮ್ ಪ್ರಕಾಶ್ ಚೌಹಾನ್ ಅಲಿಯಾಸ್ ಚಮತ್ಕಾರಿ ಬಾಬಾ ತಾನು ಮಹಿಳೆಯರ ಸಮಸ್ಯೆ ಬಗೆ ಹರಿಸುವುದಾಗಿ ಸೋಗು ಹಾಕಿ ಅವರನ್ನು ತಬ್ಬಿ, ಮುತ್ತು ಕೊಡುತ್ತಿದ್ದ.  ಇದು ಚಮತ್ಕಾರಿ ಚುಂಬನ ಎಂದೂ ನಂಬಿಸುತ್ತಿದ್ದ.

ತನಗೆ ಭಗವಾನ್ ವಿಷ್ಣುವಿನ ಪ್ರೇರಣೆಯಿಂದ ಈ ಶಕ್ತಿ ಪ್ರಾಪ್ತಿಯಾಗಿದೆ ಎಂದು ಆತ ಮಹಿಳೆಯರ ಜತೆ ಚೆಲ್ಲಾಟವಾಡುತ್ತಿದ್ದ. ಈತ ತನ್ನ ಮನೆಯಲ್ಲಿ ಕೋಣೆಯೊಂದನ್ನು ಈ ರೀತಿ ‘ಚಿಕಿತ್ಸೆ’ಗಾಗಿಯೇ ಮೀಸಲಿಟ್ಟಿದ್ದನಂತೆ. ಈತನ ಕೃತ್ಯಕ್ಕೆ ಈತನ ತಾಯಿಯೇ ಬೆಂಬಲವಾಗಿದ್ದಳಂತೆ! ಈಗ ಈಕೆಯನ್ನೂ ತನಿಖೆಗೊಳಪಡಿಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments