Select Your Language

Notifications

webdunia
webdunia
webdunia
webdunia

ಅಪ್ಪನ ಶವ ನೇತಾಡುತ್ತಿದ್ದರೆ ಅಮ್ಮನ ಶವ ಫ್ರಿಡ್ಜ್ ನಲ್ಲಿ! ಮಕ್ಕಳ ಮೃತದೇಹಗಳು ಸೂಟ್ ಕೇಸ್ ನಲ್ಲಿ!

ಅಪ್ಪನ ಶವ ನೇತಾಡುತ್ತಿದ್ದರೆ ಅಮ್ಮನ ಶವ ಫ್ರಿಡ್ಜ್ ನಲ್ಲಿ! ಮಕ್ಕಳ ಮೃತದೇಹಗಳು ಸೂಟ್ ಕೇಸ್ ನಲ್ಲಿ!
ಅಲಹಾಬಾದ್ , ಮಂಗಳವಾರ, 21 ಆಗಸ್ಟ್ 2018 (11:01 IST)
ಅಲಹಾಬಾದ್: ಅಪ್ಪನ ಶವ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದರೆ ಅಮ್ಮನ ಶವ ಫ್ರಿಡ್ಜ್ ನಲ್ಲಿತ್ತು! ಪುತ್ರಿಯರ ಶವ ಸೂಟ್ ಕೇಸ್ ನಲ್ಲಿ ತುಂಬಲಾಗಿತ್ತು!
 

ಇಂತಹ ಘನಘೋರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ. ಈ ರೀತಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಮೇಲ್ನೋಟಕ್ಕೆ ಇದು ಪತಿಯೇ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಕೊಲೆ ಮಾಡಿದಂತೆ ಕಾಣುತ್ತಿದೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿದ ಮೇಲೆಯೇ ಅಂತಿಮ ತೀರ್ಮಾನಕ್ಕೆ ಬರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣವೂ ಇನ್ನಷ್ಟೇ ತಿಳಿಯಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ನಟಿ, ಮಾಜಿ ಸಂಸದೆ ರಮ್ಯಾ ಕಾರುಬಾರು ಇನ್ನು ಬಂದ್!