Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪತ್ನಿಯರ ವಿನಿಮಯ ಮಾಡಿ ಸೆಕ್ಸ್ ದಂಧೆ: ಆರೋಪಿಗಳ ಅರೆಸ್ಟ್

webdunia
ಮಂಗಳವಾರ, 11 ಜನವರಿ 2022 (09:30 IST)
ಕೊಟ್ಟಾಯಂ: ಪತ್ನಿಯರನ್ನು ವಿನಿಮಯ ಮಾಡಿ ಸೆಕ್ಸ್ ದಂಧೆ ನಡೆಸುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ತಮ್ಮದೇ ಸೋಷಿಯಲ್ ಮೀಡಿಯಾ ಗ್ರೂಪ್ ಮಾಡಿಕೊಂಡು ಪತ್ನಿಯರನ್ನು ಅದಲು ಬದಲು ಮಾಡಿ ಸೆಕ್ಸ್ ದಂಧೆ, ಅಸಹಜ ಲೈಂಗಿಕ ಕ್ರಿಯೆ ದಂಧೆ ನಡೆಸುತ್ತಿದ್ದರು. ಫೇಸ್ ಬುಕ್, ವ್ಯಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾ ಬಳಸಿಕೊಂಡು ಇವರ ದಂಧೆ ನಡೆಯುತ್ತಿತ್ತು.

ಈ ಪೈಕಿ ಕೆಲವು ಮಹಿಳೆಯರು ತಮ್ಮ ಸ್ವ ಇಚ್ಛೆಯಿಂದ ದಂಧೆಯಲ್ಲಿ ಭಾಗಿಯಾಗಿದ್ದರೆ, ಮತ್ತೆ ಕೆಲವರು ಗಂಡಂದಿರ ಒತ್ತಾಯಕ್ಕೆ ಮಣಿದು ಈ ಕೆಲಸ ಮಾಡುತ್ತಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ಮಕ್ಕಳಿಗೆ ಕಂಟಕ!