Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಹೆಂಡತಿಯರೊಡಗಿನ ಸರಸ ಸಲ್ಲಾಪವನ್ನೇ ಲೈವ್ ಆಗಿ ತೋರಿಸಿಬಿಟ್ಟ!

ಹಣಕ್ಕಾಗಿ  ಹೆಂಡತಿಯರೊಡಗಿನ ಸರಸ ಸಲ್ಲಾಪವನ್ನೇ ಲೈವ್ ಆಗಿ ತೋರಿಸಿಬಿಟ್ಟ!
ಭೋಪಾಲ್ , ಸೋಮವಾರ, 26 ಅಕ್ಟೋಬರ್ 2020 (09:16 IST)
ಭೋಪಾಲ್ : ವ್ಯಕ್ತಿಯೊಬ್ಬ ಇಬ್ಬರು ಹೆಂಡತಿಯೊಂದಿಗೆ ಹೊಂದಿದ್ದ ಲೈಂಗಿಕ ಸಂಬಂಧವನ್ನು ನೇರ ಪ್ರಸಾರ ಮಾಡಿ ಬಳಕೆದಾರರಿಂದ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ  ನಡೆದಿರುವುದಾಗಿ ತಿಳಿದುಬಂದಿದೆ.

ವ್ಯಕ್ತಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದು, ಅವರೊಂದಿಗೆ ನಡೆಸಿದ ಸರಸ ಸಲ್ಲಾಪಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಲೈವ್ ವಾಗಿ ಪ್ರಸಾರ ಮಾಡಿದ್ದಾನೆ. ಅಲ್ಲದೇ ಇದಕ್ಕೆ ಹಣ ನೀಡುವಂತೆ ಬಳಕೆದಾರರಿಂದ ಹಣ ವಸೂಲಿ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದಾನೆ.

ಈ ವಿಚಾರ ತಿಳಿದು ಎರಡನೇ ಪತ್ನಿ ತನ್ನ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚರಣೆ ನಡೆಸಿದಾಗ ಆತ  ಸತ್ಯ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನಿಂದ ಬ್ಯಾಂಕ್ ವಿವರ, ಪೋನ್ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಕಳ್ಳನನ್ನು ಹಿಡಿಯಲು ಹೊರಟ ಪೊಲೀಸ್ ಪೇದೆಗೆ ಇರಿತ