Select Your Language

Notifications

webdunia
webdunia
webdunia
webdunia

ಪತಿಯಿಂದ ವಿಚ್ಛೇದನ ಪಡೆದು ಮನೆಗೆ ಬಂದ ಸಹೋದರಿಗೆ ಸಹೋದರರಿಬ್ಬರು ಸೇರಿ ಮಾಡಿದ್ದೇನು?

ಪತಿಯಿಂದ ವಿಚ್ಛೇದನ ಪಡೆದು ಮನೆಗೆ ಬಂದ ಸಹೋದರಿಗೆ ಸಹೋದರರಿಬ್ಬರು ಸೇರಿ ಮಾಡಿದ್ದೇನು?
ಭೋಪಾಲ್ , ಸೋಮವಾರ, 19 ಅಕ್ಟೋಬರ್ 2020 (09:37 IST)
ಭೋಪಾಲ್ : ಸಹೋದರಿಬ್ಬರು ತಮ್ಮ ವಿಚ್ಛೇದನ 36 ವರ್ಷದ ಹಿರಿಯ ಸಹೋದರಿಯ ಮೇಲೆ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಪತಿಯಿಂದ ವಿಚ್ಛೇದನ ಪಡೆದಿದ್ದ  ಸಂತ್ರಸ್ತೆ ತನ್ನ ತವರು ಮನೆಗೆ ಮರಳಿದ್ದಾಳೆ. ಆದರೆ ಅಲ್ಲಿ ಆಕೆಯ ಸಹೋದರರು ಆಕೆಯ ಮೇಲೆ ಇಂತಹ ನೀಚ ಕೃತ್ಯ ಎಸಗಿದ್ದಾರೆ. ತನ್ನ ಹೆತ್ತವರ ಬಳಿ ತಿಳಿಸಿದರೆ ಅವರು ಆಕೆಯನ್ನು ಥಳಿಸಿ ನಾಲ್ವರು ಸೇರಿ ಆಕೆಯ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸಂತ್ರಸ್ತೆ ಈ ಬಗ್ಗೆ ಪೊಲೀಸರಿಗೆ ನಾಲ್ವರ ವಿರುದ್ಧ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಸಹೋದರರ ಮೇಲೆ ಅತ್ಯಾಚಾರ ಪ್ರಕರಣ ಹಾಗೂ ಪೋಷಕರ ಮೇಲೆ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ಯುವತಿಯ ಮನೆಗೆ ನುಗ್ಗಿ ಗ್ರಾಮದ ಮಾಜಿ ಮುಖ್ಯಸ್ಥ ಹೀಗಾ ಮಾಡೋದು