Select Your Language

Notifications

webdunia
webdunia
webdunia
webdunia

ಅಡುಗೆ ಕೆಲಸದವಳನ್ನು ಹುರಿದು ಮುಕ್ಕಿದ ಆರುಮಂದಿ ಕಾಮುಕರು

ಅಡುಗೆ ಕೆಲಸದವಳನ್ನು ಹುರಿದು ಮುಕ್ಕಿದ ಆರುಮಂದಿ ಕಾಮುಕರು
ಭೋಪಾಲ್ , ಬುಧವಾರ, 7 ಅಕ್ಟೋಬರ್ 2020 (09:29 IST)
ಭೋಪಾಲ್ : 36 ವರ್ಷದ ಮಹಿಳೆಯ ಮೇಲೆ ಆರು ಮಂದಿ  ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಬೇರೆಯವರ ಮನೆಯಲ್ಲಿ ಅಡುಗೆಯವಳಾಗಿ ಕೆಲಸ ಮಾಡುತ್ತಾಳೆ. ಮಹಿಳೆ ಮನೆಯಲ್ಲಿ ತನ್ನ ಮಗನ ಜೊತೆ ಇದ್ದಾಗ ಆರು ಜನ ಮನೆಗೆ ನುಗ್ಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಲೆಗೆ ತೀವ್ರವಾದ ಗಾಯಗಳಾದ ಕಾರಣ ಪ್ರಜ್ಞೆ ಕಳೆದುಕೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  

ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರ ಸಂಬಂಧಿಯ ಕಾಮದಾಹಕ್ಕೆ ಬಲಿಯಾದಳು ಹುಡುಗಿ !