Select Your Language

Notifications

webdunia
webdunia
webdunia
webdunia

ದೈಹಿಕ ಸುಖ ನೀಡಲು ವಿರೋಧಿಸಿದ ಮನೆಗೆಲಸದ ಹುಡುಗಿಗೆ ಹೀಗೆ ಮಾಡಿಬಿಟ್ಟ ಮಾಲೀಕನ ಮಗ

ದೈಹಿಕ ಸುಖ ನೀಡಲು ವಿರೋಧಿಸಿದ ಮನೆಗೆಲಸದ ಹುಡುಗಿಗೆ ಹೀಗೆ ಮಾಡಿಬಿಟ್ಟ ಮಾಲೀಕನ ಮಗ
ತೆಲಂಗಾಣ , ಬುಧವಾರ, 7 ಅಕ್ಟೋಬರ್ 2020 (07:45 IST)
ತೆಲಂಗಾಣ : ದೈಹಿಕ ಸುಖ ನೀಡಲು ವಿರೋಧ ವ್ಯಕ್ತಪಡಿಸಿದ 13 ವರ್ಷದ ಹುಡುಗಿಯನ್ನು ಬೆಂಕಿ ಹಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹುಡುಗಿ ಮನೆಗೆಲಸ ಮಾಡುತ್ತಿದ್ದು, ಮನೆಯ ಮಾಲೀಕನ 26 ವರ್ಷ ವಯಸ್ಸಿನ ಮಗ ಆಕೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದಾಗ. ಆಗ ಹುಡುಗಿ  ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಹಾಗೇ ಈ ವಿಚಾರ ಯಾರಿಗೂ ಹೇಳದಂತೆ ಆಕೆಯ ಕುಟುಂಬದವರಿಗೂ ಬೆದರಿಕೆ ಹಾಕಿದ್ದಾನೆ.

ಆದರೆ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಯ ವಿರುದ್ಧ ದೂರು ದಾಖಲಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹುಡುಗಿಯ ಶೇ.70ರಷ್ಟು ದೇಹ ಸುಟ್ಟುಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಬಿಐ ರೇಡ್ ನಡುವೆಯೇ ಕಾಂಗ್ರೆಸ್ ಸಂಸದರಿಗೆ ಕೊರೊನಾ