ಬೆಂಗಳೂರು: ಹಬ್ಬಕ್ಕೆ ಹೊಸ ಕಾರು ಖರೀದಿ ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದರೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಜಿಎಸ್ ಟಿ ಕಡಿತದಿಂದ ಕಾರುಗಳ ಬೆಲೆ ಇಳಿಕೆಯಾಗಿದ್ದು ಯಾವ ಕಾರಿನ ಬೆಲೆ ಎಷ್ಟಾಗಿದೆ ಇಲ್ಲಿದೆ ನೋಡಿ ವಿವರ.
ದೀಪಾವಳಿ, ದಸರಾ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿ ಮಾಡಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅವರಿಗೆ ಕೇಂದ್ರ ಸರ್ಕಾರದ ಜಿಎಸ್ ಟಿ ಕಡಿತ ವರದಾನವಾಗಲಿದೆ. ಈ ಮೊದಲು ಕಾರುಗಳು ಶೇ.28 ರ ಜಿಎಸ್ ಟಿ ಸ್ಲ್ಯಾಬ್ ನಲ್ಲಿತ್ತು. ಆದರೆ ಈಗ ಶೇ.18 ರ ಸ್ಲ್ಯಾಬ್ ನಲ್ಲಿದೆ. ಹೀಗಾಗಿ ಕಾರುಗಳ ಬೆಲೆ ಇಳಿಕೆಯಾಗಲಿದೆ.
ಐಷಾರಾಮಿ ಕಾರುಗಳಿಗೆ ಶೇ.40 ರಷ್ಟು ಜಿಎಸ್ ಟಿ ಹಾಕಲಾಗುತ್ತಿದೆ. ಆದರೆ ಸಣ್ಣ ಕಾರುಗಳ ಜಿಎಸ್ ಟಿ ಶೇ.18 ಕ್ಕೆ ಇಳಿಕೆಯಾಗಿದೆ. ಐಷಾರಾಮಿ ಕಾರುಗಳಿಗೆ ಶೇ.40 ಜಿಎಸ್ ಟಿ ಜೊತೆಗೆ ಸೆಸ್ ವಿಧಿಸಲಾಗುತ್ತಿತ್ತು. ಆದರೆ ಇನ್ನು ಸೆಸ್ ಇರುವುದಿಲ್ಲ. ಹೀಗಾಗಿ ಐಷಾರಾಮಿ ಕಾರುಗಳ ಬೆಲೆಯೂ ಇಳಿಕೆಯಾಗಲಿದೆ.
ಯಾವ ಕಾರಿಗೆ ಎಷ್ಟು ಕಡಿತವಾಗಲಿದೆ
ಬೊಲೆರೊ ನಿಯೋ- 1.27 ಲಕ್ಷ ರೂ.
ಎಕ್ಸ್ ಯುವಿ 3ಎಕ್ಸ್ ಒ: 1.40 ಲಕ್ಷ ರೂ (ಪೆಟ್ರೋಲ್) 1.56 ಲಕ್ಷ ರೂ. (ಡೀಸೆಲ್)
ಥಾರ್ ರೇಂಜ್: 1.35 ಲಕ್ಷ ರೂ.
ಥಾರ್ ರೋಕ್ಸ್: 1.33 ಲಕ್ಷ ರೂ.
ಸ್ಕಾರ್ಪಿಯೋ ಕ್ಲಾಸಿಕ್: 1.01 ಲಕ್ಷ ರೂ.
ಸ್ಕಾರ್ಪಿಯೋ ಎನ್: 1.45 ಲಕ್ಷ ರೂ.
ಎಕ್ಸ್ ಯುವಿ 700: 1.43 ಲಕ್ಷ ರೂ.
ಟಾಟಾ ಕಾರು
ಟಾಟಾ ಟಿಯಾಗೊ: 75,000 ರೂ.
Tigor: Rs 80,000 ರೂ.
Altroz: 1.10 ಲಕ್ಷ ರೂ.
Curvv: Rs 65,000 ರೂ.
Punch: Rs 85,000 ರೂ
Nexon: Rs 1.55 ಲಕ್ಷ ರೂ
Harrier: Rs 1.40 ಲಕ್ಷ ರೂ
Safari: Rs 1.45 ಲಕ್ಷ ರೂ
ಟಯೋಟಾ ಕಾರುಗಳು
Fortuner: Rs 3.49 ಲಕ್ಷ ರೂ.
Legender: Rs 3.34 ಲಕ್ಷ ರೂ.
Hilux: Rs 2.52 ಲಕ್ಷ ರೂ.
Vellfire: Rs 2.78 ಲಕ್ಷ ರೂ.
Camry: Rs 1.01 ಲಕ್ಷ ರೂ.
Innova Crysta: Rs 1.80 ಲಕ್ಷ ರೂ.
Innova Hycross: Rs 1.15 ಲಕ್ಷ ರೂ.
ಇತರ ಮಾಡೆಲ್ ಗಳು: Up to Rs 1.11 ಲಕ್ಷ ರೂ.
ಮಾರುತಿ ಸುಝುಕಿ
Alto K10: Rs 40,000 ಲಕ್ಷ ರೂ.
WagonR: Rs 57,000 ಲಕ್ಷ ರೂ.
Swift: Rs 58,000 ಲಕ್ಷ ರೂ.
Dzire: Rs 61,000 ಲಕ್ಷ ರೂ.
Baleno: Rs 60,000 ಲಕ್ಷ ರೂ.
Fronx: Rs 68,000 ಲಕ್ಷ ರೂ.
Brezza: Rs 78,000 ಲಕ್ಷ ರೂ.
Eeco: Rs 51,000 ಲಕ್ಷ ರೂ.
Ertiga: Rs 41,000 ಲಕ್ಷ ರೂ.
Celerio: Rs 50,000 ಲಕ್ಷ ರೂ.
S-Presso: Rs 38,000 ಲಕ್ಷ ರೂ.
Ignis: Rs 52,000 ಲಕ್ಷ ರೂ.
Jimny: Rs 1.14 ಲಕ್ಷ ರೂ.
XL6: Rs 35,000 ಲಕ್ಷ ರೂ.
Invicto: Rs 2.25 ಲಕ್ಷ ರೂ.